BEGIN:VCALENDAR
VERSION:2.0
PRODID:-//Kannada Pustaka Habba - ECPv6.15.20//NONSGML v1.0//EN
CALSCALE:GREGORIAN
METHOD:PUBLISH
X-ORIGINAL-URL:https://kannadapustakahabba.com
X-WR-CALDESC:Events for Kannada Pustaka Habba
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:Asia/Kolkata
BEGIN:STANDARD
TZOFFSETFROM:+0530
TZOFFSETTO:+0530
TZNAME:IST
DTSTART:20240101T000000
END:STANDARD
END:VTIMEZONE
BEGIN:VTIMEZONE
TZID:UTC
BEGIN:STANDARD
TZOFFSETFROM:+0000
TZOFFSETTO:+0000
TZNAME:UTC
DTSTART:20240101T000000
END:STANDARD
END:VTIMEZONE
BEGIN:VEVENT
DTSTART;TZID=Asia/Kolkata:20251110T180000
DTEND;TZID=Asia/Kolkata:20251110T190000
DTSTAMP:20260421T170614
CREATED:20251009T012723Z
LAST-MODIFIED:20251105T080617Z
UID:836-1762797600-1762801200@kannadapustakahabba.com
SUMMARY:ಸಂಜೆ 6ಕ್ಕೆ ಕಥಕ್ ಪ್ರಸ್ತುತಿ: ಕು.ಅದಿತಿ
DESCRIPTION:ನವೆಂಬರ್ 10: ಕುಮಾರಿ ಅದಿತಿ ಅವರಿಂದ ಕಥಕ್ ಪ್ರಸ್ತುತಿ ನಡೆಯಲಿದೆ. ಎಲ್ಲಾ ಕಲಾಪ್ರೇಮಿಗಳಿಗೆ ಪ್ರವೇಶವಿದೆ. \nಸಮಯ- ಸಂಜೆ 6:00ರಿಂದ ರಾತ್ರೆ 7:00 ತನಕ \nಸ್ಥಳ- ಕೇಶವಶಿಲ್ಪ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್ ಆವರಣ\, ಕೆಂಪೇಗೌಡ ನಗರ\, ಚಾಮರಾಜಪೇಟೆ\, ಬೆಂಗಳೂರು 560004 \nಪ್ರವೇಶ-ಮುಕ್ತ
URL:https://kannadapustakahabba.com/event/kathak-dance/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/kathak-dance.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251109T170000
DTEND;TZID=Asia/Kolkata:20251109T200000
DTSTAMP:20260421T170614
CREATED:20251009T004643Z
LAST-MODIFIED:20251107T061009Z
UID:827-1762707600-1762718400@kannadapustakahabba.com
SUMMARY:ನವೆಂಬರ್‌ 9:  ಕಾದಂಬರಿ ಸಾರ್ವಭೌಮ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭ
DESCRIPTION:ನವೆಂಬರ್‌ 9: ಅ.ನ.ಕೃ ಪ್ರತಿಷ್ಠಾನದ ವತಿಯಿಂದ 2024-25ನೇ ಸಾಲಿನ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 9 2025 ಭಾನುವಾರದಂದು ರಾಷ್ಟ್ರೋತ್ಥಾನ ಪರಿಷತ್   ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. \nಪ್ರಶಸ್ತಿ ಪುರಸ್ಕೃತರು \nಪ್ರೊ|| ಎಲ್.ವಿ ಶಾಂತಕುಮಾರಿ ಲೇಖಕರು\, ಅನುವಾದಕರು\, ವಿಮರ್ಶಕರು \nಶತವಧಾನಿ ಡಾ|| ಆರ್.ಗಣೇಶ್  ಬಹುಶ್ರುತ ವಿದ್ವಾಂಸರು \nರಾಷ್ಟ್ರೋತ್ಥಾನ ಸಾಹಿತ್ಯ ಗೌರವ ಪ್ರಧಾನ ಸಂಪಾದಕರಾಗಿರುವ ನಾಡೋಜ ಡಾ|| ಎಸ್ ಆರ್ ರಾಮಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. \nಸಮಯ : ಸಂಜೆ 5:00 ಗಂಟೆಗೆ \nಸ್ಥಳ: ಕೇಶವಶಿಲ್ಪ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್ ಆವರಣ\, ಕೆಂಪೇಗೌಡ ನಗರ\, ಚಾಮರಾಜಪೇಟೆ\, ಬೆಂಗಳೂರು 560004 \n \n 
URL:https://kannadapustakahabba.com/event/a-na-kru-pratishthana/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/png:https://kannadapustakahabba.com/wp-content/uploads/2025/10/anakru-1.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251109T103000
DTEND;TZID=Asia/Kolkata:20251109T130000
DTSTAMP:20260421T170614
CREATED:20251009T005928Z
LAST-MODIFIED:20251105T075102Z
UID:831-1762684200-1762693200@kannadapustakahabba.com
SUMMARY:ಶ್ರೀ ಗಣೇಶ್‌ ಕೊಪ್ಪಲತೋಟ ಅಷ್ಟಾವಧಾನ
DESCRIPTION:ಅವಧಾನಿ ಶ್ರೀ ಗಣೇಶ್‌ ಭಟ್ ಕೊಪ್ಪಲತೋಟ ಮತ್ತು ಸಂಗಡಿಗರಿಂದ ಅಷ್ಟಾವಧಾನ ನಡೆಯಲಿದೆ. \nಅವಧಾನದ ಪ್ರಚ್ಛಕರು-\nನಿಷೇಧಾಕ್ಷರ-  ಶ್ರೀಧರ ಸಾಲಿಗ್ರಾಮ\nಸಮಸ್ಯಾಪೂರಣ- ಶ್ರೀ ರವೀಂದ್ರ ಹೊಳ್ಳ\nದತ್ತಪದಿ- ಶ್ರೀ ಸೋಮಶೇಖರ ಶರ್ಮ\nಚಿತ್ರಕವಿತೆ- ಶ್ರೀ ಶ್ರೀಶ ಕಾರಂತ\nಆಶುಕವಿತೆ- ಶ್ರೀ ನೀಲಕಂಠ ಕುಲಕರ್ಣಿ\nಉದ್ದಿಷ್ಟಾಕ್ಷರಿ- ಶ್ರೀ ಸುದರ್ಶನ ಮುರಳೀಧರ\nಅಪ್ರಸ್ತುತಪ್ರಸಂಗ- ಶ್ರೀ ಕೆ.ಬಿ.ಎಸ್ ರಾಮಚಂದ್ರ\nಕಾವ್ಯವಾಚನ- ಶ್ರೀ ವಿಶ್ವಂಭರ ಹೆಬ್ಬಳಲು \n ಸಮಯ:ಬೆಳಗ್ಗೆ 10:30 \nಸ್ಥಳ– ಕೇಶವಶಿಲ್ಷ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್\, ಕೆಂಪೇಗೌಡ ನಗರ ಚಾಮರಾಜಪೇಟೆ\, ಬೆಂಗಳೂರು-560004 \n 
URL:https://kannadapustakahabba.com/event/ganesh-koppalada-ashtavadhana/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/png:https://kannadapustakahabba.com/wp-content/uploads/2025/10/ganeshabhat.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251108T180000
DTEND;TZID=Asia/Kolkata:20251108T210000
DTSTAMP:20260421T170614
CREATED:20251009T004132Z
LAST-MODIFIED:20251107T064351Z
UID:824-1762624800-1762635600@kannadapustakahabba.com
SUMMARY:ಕಡಬಗೆರೆ ಮುನಿರಾಜು: ಜಾನಪದ ಕಾರ್ಯಕ್ರಮ
DESCRIPTION:ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರದ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. \nದಿನಾಂಕ: ನವೆಂಬರ್‌ 8\, 2025 \nಸಮಯ: ಸಂಜೆ 6:00 ಗಂಟೆಗೆ\nಸ್ಥಳ: ಕೇಶವಶಿಲ್ಷ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್\, ಕೆಂಪೇಗೌಡ ನಗರ ಚಾಮರಾಜಪೇಟೆ\, ಬೆಂಗಳೂರು-560004\nಪ್ರವೇಶ: ಎಲ್ಲರಿಗೂ ಮುಕ್ತ
URL:https://kannadapustakahabba.com/event/kadabagere-muniraju-folk-program/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/kadabagere-news.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251108T110000
DTEND;TZID=Asia/Kolkata:20251108T133000
DTSTAMP:20260421T170614
CREATED:20251009T003345Z
LAST-MODIFIED:20251105T074528Z
UID:821-1762599600-1762608600@kannadapustakahabba.com
SUMMARY:ನವೆಂಬರ್‌ 8: ಶಾಲಾ ಕಾರ್ಯಕ್ರಮ
DESCRIPTION:ನವೆಂಬರ್‌ 8: ಶಾಲಾ ಕಾರ್ಯಕ್ರಮ \nಆಚಾರ್ಯ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. \nಸಮಯ- ಬೆಳಗ್ಗೆ 11:00 ಗಂಟೆಗೆ \nಸ್ಥಳ– ಕೇಶವಶಿಲ್ಷ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್\, ಕೆಂಪೇಗೌಡ ನಗರ ಚಾಮರಾಜಪೇಟೆ\, ಬೆಂಗಳೂರು-560004 \n 
URL:https://kannadapustakahabba.com/event/school-programme-acharya-college/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/acharya-college.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251107T180000
DTEND;TZID=Asia/Kolkata:20251107T210000
DTSTAMP:20260421T170614
CREATED:20251009T002841Z
LAST-MODIFIED:20251107T055820Z
UID:819-1762538400-1762549200@kannadapustakahabba.com
SUMMARY:ನವೆಂಬರ್‌ 7: ಶಾಲಾ ವಿದ್ಯಾರ್ಥಿಗಳಿಂದ  ಸಂಗೀತ-ನೃತ್ಯ ಪ್ರಸ್ತುತಿ
DESCRIPTION:ನವೆಂಬರ್‌ 7: ರಾಷ್ಟ್ರೋತ್ಥಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ “ಸಂಗೀತ-ನೃತ್ಯ-ಪ್ರಸ್ತುತಿ” ನಡೆಯಲಿದೆ. \nಸಮಯ– ಸಂಜೆ 6 ಗಂಟೆಗೆ \nಸ್ಥಳ– ಕೇಶವಶಿಲ್ಪ ಸಭಾಂಗಣ
URL:https://kannadapustakahabba.com/event/school-cultural-programme/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/jpeg:https://kannadapustakahabba.com/wp-content/uploads/2025/10/hero-shivapurana.jpg
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251106T180000
DTEND;TZID=Asia/Kolkata:20251106T200000
DTSTAMP:20260421T170614
CREATED:20251009T002315Z
LAST-MODIFIED:20251105T073126Z
UID:816-1762452000-1762459200@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025 : ಡಾ|| ಶೋಭಾ ಶಶಿಕುಮಾರ್‌ ಭರತನೃತ್ಯ ಕಾರ್ಯಕ್ರಮ
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿ ಡಾ|| ಶೋಭಾ ಶಶಿಕುಮಾರ್ ಅವರ ಭರತನೃತ್ಯ ಪ್ರದರ್ಶನ ನವೆಂಬರ್‌ 6ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.\nಭರತನಾಟ್ಯದ ಶುದ್ಧ ರೂಪ ಮತ್ತು ಅದ್ಭುತ ಅಭಿವ್ಯಕ್ತಿ ಶಕ್ತಿಗೆ ಹೆಸರಾಗಿರುವ ಶೋಭಾ ಶಶಿಕುಮಾರ್ ಅವರು ದೀರ್ಘಕಾಲದಿಂದ ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶೃಂಗಾರ\, ಭಕ್ತಿ ಮತ್ತು ದೇಶಭಕ್ತಿಯ ಭಾವಗಳನ್ನು ಅವರ ನೃತ್ಯದಲ್ಲಿ ಭಾವಗರ್ಭಿತವಾಗಿ ಪ್ರದರ್ಶನ ನೀಡುವಲ್ಲಿ ಹೆಸರುಗಳಿಸಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಅವರು ನೀಡಿರುವ ಪ್ರದರ್ಶನಗಳು ಕಲಾಭಿಮಾನಿಗಳಿಂದ ಪ್ರಶಂಸೆಯನ್ನು ಪಡೆದಿವೆ. \nದಿನಾಂಕ: ನವೆಂಬರ್‌ 6\, 2025\nಸಮಯ: ಸಂಜೆ 6 ರಿಂದ ರಾತ್ರಿ 8 ಗಂಟೆಯವರೆಗೆ\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ
URL:https://kannadapustakahabba.com/event/mrs-shobha-shashikumar-bharatanatyam-program/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
ATTACH;FMTTYPE=image/png:https://kannadapustakahabba.com/wp-content/uploads/2025/10/shobad.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251105T180000
DTEND;TZID=Asia/Kolkata:20251105T200000
DTSTAMP:20260421T170614
CREATED:20251009T001302Z
LAST-MODIFIED:20251104T115710Z
UID:813-1762365600-1762372800@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025 : ಮೈಸೂರು ಮಲ್ಲಿಗೆ ನಾಟಕ - ಡಾ. ಬಿ.ವಿ. ರಾಜಾರಾಂ
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಅಂಗವಾಗಿ ನವೆಂಬರ್‌ 5ರಂದು “ಮೈಸೂರು ಮಲ್ಲಿಗೆ” ನಾಟಕ ಹಮ್ಮಿಕೊಳ್ಳಲಾಗಿದೆ.. ಡಾ. ಬಿ.ವಿ. ರಾಜಾರಾಂ ಅವರು ನಡೆಸಿಕೊಡಲಿರುವ ನಾಟಕಕ್ಕೆ ಎಲ್ಲರಿಗೂ ಸ್ವಾಗತ. \nಸಮಯ: ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ \nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ \nಡಾ. ಬಿ.ವಿ. ರಾಜಾರಾಂ ಬಗ್ಗೆ\nಡಾ. ಬಿ.ವಿ. ರಾಜಾರಾಂ ಅವರು ಕನ್ನಡ ರಂಗಭೂಮಿ\, ನಾಟಕಶಾಸ್ತ್ರ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರು. ತಾವರೆಕೆರೆ ಭಾಗೀರಥಮ್ಮ ಹಾಗೂ ಬುಕ್ಕಾಂಬುಧಿ ವೆಂಕಟೇಶಯ್ಯ ದಂಪತಿಯ ಪುತ್ರನಾಗಿ 1953ರ ಜನವರಿ 8ರಂದು ಜನಿಸಿದ ಅವರು\, ಬಾಲ್ಯದಿಂದಲೇ ನಾಟಕದತ್ತ ಆಕರ್ಷಿತರಾದರು. ಬಿ.ಕಾಂ ಪದವಿ ಪಡೆದ ಬಳಿಕ ನಾಟಕದಲ್ಲಿ ಡಿಪ್ಲೊಮಾ\, ಕನ್ನಡ ಹಾಗೂ ಸಂಸ್ಕೃತದಲ್ಲಿ ಎಂ.ಎ.\, ಮತ್ತು “ನಾಟ್ಯಶಾಸ್ತ್ರ ಮತ್ತು ಆಧುನಿಕ ರಂಗಭೂಮಿಯ ಮೇಲೆ ಅದರ ಪ್ರಭಾವ” ಎಂಬ ವಿಷಯದ ಮೇಲೆ ಪಿಎಚ್.ಡಿ. ಪದವಿ ಗಳಿಸಿದರು. \n1971ರಲ್ಲಿ ಸ್ಥಾಪಿಸಿದ ಕಲಾಗಂಗೋತ್ರಿ ಎಂಬ ರಂಗ ತಂಡವು ಇಂದು ಕನ್ನಡ ರಂಗಭೂಮಿಯ ಪ್ರಮುಖ ವೇದಿಕೆಯಾಗಿದೆ. ನಟ\, ನಿರ್ದೇಶಕ\, ತರಬೇತುದಾರ ಹಾಗೂ ರಂಗತಂತ್ರಜ್ಞನಾಗಿ ರಾಜಾರಾಂ ಅವರು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಪಾಲ್ಗೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಅವರ ಕಲಾ ಪಯಣ ಕೇವಲ ವೇದಿಕೆಗೆ ಸೀಮಿತವಾಗಿರದೆ ದೂರದರ್ಶನ ಹಾಗೂ ಚಿತ್ರರಂಗಕ್ಕೂ ವಿಸ್ತರಿಸಿದೆ. \nಮೈಸೂರು ರಂಗಾಯಣ ಹಾಗೂ ಡಾ. ಗುಬ್ಬಿವೀರಣ್ಣ ರಂಗಪೀಠ ಸೇರಿದಂತೆ ಅನೇಕ ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ಅವರು ದೀರ್ಘಕಾಲ ಸಂಪರ್ಕ ಹೊಂದಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು\, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಹಾಗೂ ಫಿಲ್ಮ್ ಸೆನ್ಸಾರ್ ಬೋರ್ಡ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. \nಸಾಹಿತ್ಯ ಕ್ಷೇತ್ರದಲ್ಲಿಯೂ ರಾಜಾರಾಂ ಅವರ ಕೊಡುಗೆ ಗಮನಾರ್ಹವಾಗಿದೆ. ಮಕ್ಕಳ ನಾಟಕಗಳು\, ನಾಟಕಶಾಸ್ತ್ರ ಪರಿಚಯ ಗ್ರಂಥಗಳು\, ವಿಮರ್ಶೆ ಹಾಗೂ ಅನುವಾದ ಕೃತಿಗಳ ಮೂಲಕ ಅವರು ಸಾಹಿತ್ಯಲೋಕದಲ್ಲಿಯೂ ವಿಶಿಷ್ಟ ಸ್ಥಾನ ಪಡೆದಿದ್ದಾರೆ. “ಶಾಲಾ ಅಂಗಳಕ್ಕೆ ಮಕ್ಕಳ ನಾಟಕಗಳು” ಸೇರಿದಂತೆ 26 ಸಂಪುಟಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಸಂಪಾದಿಸಿದ ಅವರು\, ಕನ್ನಡದ ರಂಗಶಿಕ್ಷಣದ ಹೊಸ ಅಲೆಗೂ ಪ್ರೇರಣೆ ನೀಡಿದ್ದಾರೆ. \nಕನ್ನಡ ರಂಗಭೂಮಿಯ ಸೇವೆಗಾಗಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ\, ಸಂಸ ಪ್ರಶಸ್ತಿ\, ರಂಗ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ತಮ್ಮ ನಿಷ್ಠೆ\, ದೃಢತೆ ಹಾಗೂ ಸೃಜನಶೀಲತೆಯಿಂದ ಕನ್ನಡ ರಂಗಭೂಮಿಗೆ ಚೈತನ್ಯ ತುಂಬಿದ ಡಾ. ಬಿ.ವಿ. ರಾಜಾರಾಂ ಅವರನ್ನು ಇಂದಿನ ಪೀಳಿಗೆ “ರಂಗಭೂಮಿಯ ಜೀವಂತ ಪಾಠಶಾಲೆ” ಎಂದೇ ಕರೆಯುತ್ತದೆ.
URL:https://kannadapustakahabba.com/event/mysuru-mallige-d-bv-rajaram/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/Mysuru-Mallige-5th-day-Programme-Poster.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251105T103000
DTEND;TZID=Asia/Kolkata:20251105T130000
DTSTAMP:20260421T170614
CREATED:20251105T103930Z
LAST-MODIFIED:20251105T103930Z
UID:1504-1762338600-1762347600@kannadapustakahabba.com
SUMMARY:ಭಾವಗೀತೆಗಳ ಗಾಯನ: ಪರಂ ಕಲ್ಚರಲ್ ಸೆಂಟರ್
DESCRIPTION:ಐದಮೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ-ಸಂಸ್ಕೃತಿ    ಉತ್ಸವದ 36ನೇ ದಿನ ಪರಂ ಕಲ್ಚರಲ್ ಸೆಂಟರ್ ವತಿಯಿಂದ ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ. \nದಿನಾಂಕ- 06 ಡಿಸೆಂಬರ್ 2025 \nಸಮಯ– ಬೆಳಗ್ಗೆ 10:30 ರಿಂದ \nಸ್ಥಳ– ಕೇಶವಶಿಲ್ಪ ಸಭಾಂಗಣ\, ರಾಷ್ಟ್ರೋತ್ಥಾನ ಪರಿಷತ್ ಆವರಣ\, ಕೆಂಪೇಗೌಡ ನಗರ\, ಚಾಮರಾಜಪೇಟೆ\, ಬೆಂಗಳೂರು 560004
URL:https://kannadapustakahabba.com/event/%e0%b2%ad%e0%b2%be%e0%b2%b5%e0%b2%97%e0%b3%80%e0%b2%a4%e0%b3%86%e0%b2%97%e0%b2%b3-%e0%b2%97%e0%b2%be%e0%b2%af%e0%b2%a8-%e0%b2%aa%e0%b2%b0%e0%b2%82-%e0%b2%95%e0%b2%b2%e0%b3%8d%e0%b2%9a%e0%b2%b0/
END:VEVENT
BEGIN:VEVENT
DTSTART;TZID=UTC:20251104T180000
DTEND;TZID=UTC:20251104T210000
DTSTAMP:20260421T170614
CREATED:20251008T013510Z
LAST-MODIFIED:20251010T013702Z
UID:545-1762279200-1762290000@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025: ವಿ. ದಕ್ಷಿಣಮೂರ್ತಿ ಮತ್ತು ತಂಡದಿಂದ ನಾದಸ್ವರ
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ ನವೆಂಬರ್‌ 4ರಂದು ಶ್ರೀ ದಕ್ಷಿಣಾಮೂರ್ತಿ ಮತ್ತು ತಂಡದವರಿಂದ ನಾದಸ್ವರ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ವಿ. ದಕ್ಷಿಣಮೂರ್ತಿ ಅವರು ಕರ್ನಾಟಕದ ಪ್ರಸಿದ್ಧ ನಾದಸ್ವರ ವಿದ್ವಾಂಸರಾಗಿದ್ದು\, ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ನಾದಸ್ವರವು ಕರ್ನಾಟಕ ಸಂಗೀತದಲ್ಲಿ ‘ರಾಜವಾದ್ಯ’ ಎಂದು ಕರೆಯಲ್ಪಡುವ ಈ ವಾದ್ಯವನ್ನು ಆಧುನಿಕ ವೇದಿಕೆಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.ದಶಕಗಳಿಂದ ನಾದಸ್ವರ ವಾದನದಲ್ಲಿ ಪರಿಣತರಾಗಿ\, ದೇಶ-ವಿದೇಶಗಳಲ್ಲಿ ಅನೇಕ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ನಾದಸ್ವರ ಫೆಸ್ಟಿವಲ್‌ಗಳಲ್ಲಿ ಮುಖ್ಯ ಭೂಮಿಕೆ ವಹಿಸಿದ್ದಾರೆ. \nಕಾರ್ಯಕ್ರಮದ ವಿವರಗಳು\nದಿನಾಂಕ: ನವೆಂಬರ್‌ 4\, 2025 (ಮಂಗಳವಾರ)\nಸಮಯ:\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ
URL:https://kannadapustakahabba.com/event/v-dakshinamoorthy-nadaswaram/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/NADASWARA.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=UTC:20251103T180000
DTEND;TZID=UTC:20251103T210000
DTSTAMP:20260421T170614
CREATED:20251008T011348Z
LAST-MODIFIED:20251030T234837Z
UID:541-1762192800-1762203600@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025: ಪದ್ಮಿನಿ ಓಕ್‌ ಅವರಿಂದ ಸಂಘ ಗೀತೆಗಳು
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ\, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವನೆಯ ಸಂಗೀತಾತ್ಮಕ ಅಭಿವ್ಯಕ್ತಿಯಾಗಿ ನವೆಂಬರ್‌ 3ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಗಳನ್ನು ಪ್ರಸಿದ್ಧ ಗಾಯಕಿ ಪದ್ಮಿನಿ ಓಕ್‌ ಹಾಡಲಿದ್ದಾರೆ. ರಾಷ್ಟ್ರೀಯ ಏಕತೆ\, ಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಾದರಪಡಿಸುವ ಈ ಕಾರ್ಯಕ್ರಮ ಪುಸ್ತಕ ಹಬ್ಬದ ಪ್ರಮುಖ ಆಕರ್ಷಣೆಯಾಗಿರಲಿದೆ. \nಕಾರ್ಯಕ್ರಮದ ವಿವರಗಳು\nದಿನಾಂಕ: ನವೆಂಬರ್‌ 3\, 2025 (ಸೋಮವಾರ)\nಸಮಯ:\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560004\nಪ್ರವೇಶ: ಎಲ್ಲರಿಗೂ ಮುಕ್ತ \n 
URL:https://kannadapustakahabba.com/event/padmini-oak-rss-songs/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/png:https://kannadapustakahabba.com/wp-content/uploads/2025/10/padmin-oak.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=UTC:20251102T103000
DTEND;TZID=UTC:20251102T200000
DTSTAMP:20260421T170614
CREATED:20251008T005410Z
LAST-MODIFIED:20251019T003614Z
UID:537-1762079400-1762113600@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025: ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಅವರ ಕೊಳಲು ವಾದನ - ಗೋಕುಲೋತ್ಸವ
DESCRIPTION:ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ 37 ದಿನಗಳ ಕನ್ನಡ ಪುಸ್ತಕ ಹಬ್ಬದ ಎರಡನೇ ದಿನ  ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಕೊಳಲು ವಾದನ ಪ್ರಮುಖ ಆಕರ್ಷಣೆಯಾಗಿರಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಕೊಳಲು ವಾದಕರಾದ ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಅವರ ನೇತೃತ್ವದಲ್ಲಿ ಗೋಕುಲೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಕೊಳಲು ಸಂಗೀತದ ಮೂಲಕ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅನುಭವವನ್ನು ನೀಡುವ ಒಂದು ವಿಶಿಷ್ಟ ಉತ್ಸವವಾಗಿದೆ. \nಕಾರ್ಯಕ್ರಮದ ವಿವರಗಳು\nದಿನಾಂಕ: ನವೆಂಬರ್‌ 2\, 2025\nಸಮಯ:\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ \nಗೋಕುಲೋತ್ಸವ ಕಾರ್ಯಕ್ರಮದ ಮುಖ್ಯಾಂಶಗಳು\nಗೋಕುಲೋತ್ಸವ ಎನ್ನುವುದು ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್  ಅವರ ಗೋಕುಲಂ ಸ್ಕೂಲ್‌ ಆಫ್‌ ಮ್ಯೂಸಿಕ್‌ನಿಂದ ಆಯೋಜಿಸಲಾಗುವ ಒಂದು ವಿಶಿಷ್ಟ ಕೊಳಲು ಸಮೂಹ ವಾದನ ಕಾರ್ಯಕ್ರಮವಾಗಿದೆ. ವಿದ್ವಾನ್‌ ಹೆಮ್ಮಿಗೆ ಶ್ರೀನಿವಾಸ ಮೂರ್ತಿ ವೇಣುಗೋಪಾಲ್‌ (ಎಚ್‌.ಎಸ್‌. ವೇಣುಗೋಪಲ್‌) ಅವರು ಬೆಂಗಳೂರಿನ ಪ್ರಸಿದ್ಧ ಕೊಳಲು ವಾದಕರಾಗಿದ್ದಾರೆ. ಮೈಸೂರಿನ ವಿದ್‌ ಎ.ವಿ. ಪ್ರಕಾಶ್‌ ಮತ್ತು ಬೆಂಗಳೂರಿನ ಎಂ.ಎಸ್‌. ಶ್ರೀನಿವಾಸ ಮೂರ್ತಿ ಅವರಿಂದ ತರಬೇತಿ ಪಡೆದ ಅವರು\, 30 ವರ್ಷಗಳಿಗೂ ಹೆಚ್ಚು ಕಾಲ ಸೋಲೋ ಮತ್ತು ಸಹಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ. \nಗಮನಿಸಿ: ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಂಗಳೂರಿನ ಬಸವನಗುಡಿ\, ಚಾಮರಾಜಪೇಟೆ ಸಮೀಪವಿರುವ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಕನ್ನಡ ಪುಸ್ತಕ ಹಬ್ಬ 2025 ನಡೆಯಲಿದೆ. 37 ದಿನಗಳ ಪುಸ್ತಕ ಪ್ರದರ್ಶನ\, ಮಾರಾಟ ಮತ್ತು 50ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ\, ವಿಚಾರ ಸಂಕಿರಣ\, ಶ್ರೀ ವಿದ್ಯಾಭೂಷಣರು\, ಶ್ರೀಮತಿ ಸಂಗೀತಾ ಕಟ್ಟಿ\, ಶ್ರೀ ಫೈಯಾಜ್ ಖಾನ್ ಸೇರಿ ಖ್ಯಾತನಾಮರ ಕಾರ್ಯಕ್ರಮಗಳು ಇರಲಿದೆ. ಶಾಲಾ\, ಕಾಲೇಜು ಮಕ್ಕಳಿಗೆ ಸ್ಪರ್ಧೆಗಳು ಸೇರಿದಂತೆ ಹಲವು ಆಕರ್ಷಣೆಗಳು ಇರಲಿವೆ.ರಾಷ್ಟ್ರೋತ್ಥಾನ ಸಾಹಿತ್ಯ\, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ.
URL:https://kannadapustakahabba.com/event/vidwan-venugopal-flute-event-in-bangalore-keshava-shilpa/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/venugopal.png
END:VEVENT
BEGIN:VEVENT
DTSTART;TZID=Asia/Kolkata:20251101T110000
DTEND;TZID=Asia/Kolkata:20251101T130000
DTSTAMP:20260421T170614
CREATED:20251006T045541Z
LAST-MODIFIED:20251019T050048Z
UID:59-1761994800-1762002000@kannadapustakahabba.com
SUMMARY:ನವೆಂಬರ್‌ 1: ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ
DESCRIPTION:ಉದ್ಘಾಟನಾ ಸಮಾರಂಭದ ವಿವರಗಳು\n\nದಿನಾಂಕ: ನವೆಂಬರ್‌ 1\, 2025\nಸಮಯ: ಬೆಳಗ್ಗೆ 11:00 ಗಂಟೆ\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ\n\n  \nರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ಕನ್ನಡ ಪುಸ್ತಕ ಹಬ್ಬ ಇದೇ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ 37 ದಿನಗಳ ಕಾಲ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಪುಸ್ತಕ ಹಬ್ಬವನ್ನು ಮೈಸೂರು ರಾಜವಂಶಸ್ಥ\, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಉದ್ಘಾಟಿಸಲಿದ್ದಾರೆ. \nಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವ ಸಂಪನ್ಮೂಲ ಸದಸ್ಯರಾದ ಡಾ|| ಆರ್‌. ಬಾಲಸುಬ್ರಹ್ಮಣ್ಯಂ\, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು\, ಬಹುಶ್ರುತ ವಿದ್ವಾಂಸರು ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್‌ ವಹಿಸಲಿದ್ದಾರೆ. \nಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನೆ\nಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್‌ 1ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. \nತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ\nನವೆಂಬರ್‌ 1\, 2025ರ ಶನಿವಾರ ಬೆಳಗ್ಗೆ 9.30ಗಂಟೆಗೆ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ. ನಾಗರಾಜ್‌\, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ದಿನೇಶ್‌ ಹೆಗ್ಡೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. \n  \n  \n 
URL:https://kannadapustakahabba.com/event/kannada-pustaka-habba-2025-inaguration-date-and-time/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/png:https://kannadapustakahabba.com/wp-content/uploads/2025/10/kannada-pustaka-habba-2025-D.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251101T060000
DTEND;TZID=Asia/Kolkata:20251101T200000
DTSTAMP:20260421T170614
CREATED:20251006T050153Z
LAST-MODIFIED:20251129T104913Z
UID:68-1761976800-1762027200@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025: ಲಯಲಾವಣ್ಯ ಕಾರ್ಯಕ್ರಮ
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಮೊದಲ ದಿನ ಅಂದರೆ ನವೆಂಬರ್‌ 1ರಂದು ಸಾಹಿತ್ಯ ಮತ್ತು ಸಂಗೀತದ ಸುಂದರ ಸಂಗಮವಾದ ಲಯಲಾವಣ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಸಂಗೀತದ ಲಯದ ಮೂಲಕ ಆಚರಿಸುವ ಈ ಕಾರ್ಯಕ್ರಮವು ಎಲ್ಲಾ ಸಂಗೀತ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಒಂದು ಸೊಗಸಾದ ಅನುಭವವನ್ನು ನೀಡಲಿದೆ. \nಕಾರ್ಯಕ್ರಮದ ವಿವರಗಳು\nದಿನಾಂಕ: ನವೆಂಬರ್‌ 1\, 2025\nಸಮಯ: ಸಂಜೆ 6:00\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560004\nಪ್ರವೇಶ: ಎಲ್ಲರಿಗೂ ಮುಕ್ತ \nಲಯಲಾವಣ್ಯ ಕಾರ್ಯಕ್ರಮವು ಕನ್ನಡ ಕಾವ್ಯ\, ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನವಾಗಿದ್ದು\, ಶ್ರೀ ವಿ. ಆನೂರು ಅನಂತಕೃಷ್ಣ ಶರ್ಮಾ ಮತ್ತು ಅವರ ತಂಡ ನಡೆಸಿಕೊಡಲಿದೆ. ಲಯಲಾವಣ್ಯ ಕಾರ್ಯಕ್ರಮವು ಕನ್ನಡ ಸಾಹಿತ್ಯ ಮತ್ತು ಸಂಗೀತದ ಒಂದು ಅಪರೂಪದ ಸಂಗಮವಾಗಿದೆ. ಎಲ್ಲಾ ವಯಸ್ಸಿನ ಪ್ರೇಕ್ಷಕರಿಗೆ ಮಧುರ ಅನುಭವ ನೀಡುವ ಕಾರ್ಯಕ್ರಮವಾಗಿದೆ. ಶರ್ಮಾ ಅವರು ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು\, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾದ ದಾಸರ ಕೀರ್ತನೆಗಳು\, ವಚನಗಳು ಮತ್ತು ಆಧುನಿಕ ಕಾವ್ಯಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶರ್ಮಾ ಅವರ ತಂಡವು ತಬಲಾ\, ವೀಣೆ\, ವಯೊಲಿನ್‌ ಮತ್ತು ಇತರ ಸಾಂಪ್ರದಾಯಿಕ ವಾದ್ಯಗಳಲ್ಲಿ ಪರಿಣತರಾದ ಕಲಾವಿದರ ಒಂದು ಗುಂಪನ್ನು ಒಳಗೊಂಡಿದೆ. ಈ ತಂಡವು ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವಲ್ಲಿ ಖ್ಯಾತಿಗಳಿಸಿದೆ.
URL:https://kannadapustakahabba.com/event/laya-lavanya-event-in-bangalore/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/kannada-pustaka-habba-layalvanya.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;VALUE=DATE:20251101
DTEND;VALUE=DATE:20251208
DTSTAMP:20260421T170614
CREATED:20251008T013701Z
LAST-MODIFIED:20251009T004823Z
UID:552-1761955200-1765151999@kannadapustakahabba.com
SUMMARY:ಪುಸ್ತಕ ಪ್ರದರ್ಶನ ಮತ್ತು  ಮಾರಾಟ  | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ
DESCRIPTION:ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಪುಸ್ತಕ ಹಬ್ಬವು ಈ ವರ್ಷ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ನಡೆಯಲಿದೆ. ಈ ಬಾರಿ ಒಟ್ಟು 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ\, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ. \n*** \nಓದುಗರಲ್ಲಿ ಶುದ್ಧ ರಾಷ್ಟ್ರೀಯ ದೃಷ್ಟಿಯನ್ನು ಮೂಡಿಸುವುದು; ಭಾರತದ ನೈಜ ಇತಿಹಾಸವನ್ನು ಪರಿಚಯಿಸುವುದು; ವಿವಿಧ ಸಾಹಿತ್ಯಪ್ರಕಾರಗಳ ಮೂಲಕ ಭಾರತೀಯ ಸಂಸ್ಕೃತಿ-ಪರಂಪರೆಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವುದು – ಈ ಉದ್ದೇಶಗಳನ್ನಿಟ್ಟುಕೊಂಡು ಪುಸ್ತಕಗಳ ಪ್ರಕಟನೆ ಹಾಗೂ ಸದಭಿರುಚಿಯ ಸಾಹಿತ್ಯಪ್ರಸಾರಕ್ಕಾಗಿ 1965ರಲ್ಲಿ ಪ್ರಾರಂಭವಾದದ್ದು ‘ರಾಷ್ಟೋತ್ಥಾನ ಸಾಹಿತ್ಯ’\, ಸ್ವಾತಂತ್ರ್ಯಪೂರ್ವದಲ್ಲಿ ಅತ್ಯಂತ ಪ್ರಖರವಾಗಿದ್ದ ‘ರಾಷ್ಟ್ರೀಯ ಸಾಹಿತ್ಯ’ದ ವಾರಸಿಕೆಯನ್ನು ಮುಂದುವರಿಸಿದ್ದಲ್ಲದೆ ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಲು ರಾಷ್ಟೋತ್ಥಾನ ಸಾಹಿತ್ಯವು ನಡೆಸಿದ ಸಫಲಪ್ರಯತ್ನಗಳ ಫಲವಾಗಿ ಇಂದು ಕನ್ನಡದಲ್ಲಿ ‘ರಾಷ್ಟ್ರೀಯ ಸಾಹಿತ್ಯ’ವನ್ನು ಧೈರ್ಯವಾಗಿ ಪ್ರಕಟಿಸುವ ಹತ್ತಾರು ಪ್ರಕಾಶನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. \nಇತಿಹಾಸ\, ಸಂಸ್ಕೃತಿ\, ರಾಷ್ಟ್ರೀಯತೆ\, ವ್ಯಕ್ತಿತ್ವವಿಕಾಸ\, ಜೀವನಚರಿತ್ರೆ\, ವ್ಯಕ್ತಿಚಿತ್ರಗಳು\, ಪರಿಸರ\, ಆರ್ಥಿಕತೆ\, ಆರೋಗ್ಯ\, ಯೋಗ ಸೇರಿದಂತೆ ವಿವಿಧ ವಿಷಯ-ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚು ಪ್ರಕಟನೆಗಳು: ಮಕ್ಕಳಿಗೆ ನಮ್ಮ ಇತಿಹಾಸ-ಸಂಸ್ಕೃತಿ-ಪುರಾಣಗಳ ಮಹಾಪುರುಷರನ್ನು ಪರಿಚಯಿಸುವುದಕ್ಕಾಗಿ ‘ಭಾರತ-ಭಾರತಿ ಪುಸ್ತಕ ಸಂಪದ’ ಹೆಸರಿನಲ್ಲಿ ಆರುನೂರು ಪುಸ್ತಕಗಳು ನಮ್ಮ ಇದುವರೆಗಿನ ಹೆಜ್ಜೆಗುರುತಿನಲ್ಲಿ ದಾಖಲಾಗಿವೆ. ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ ಪ್ರಾಧಿಕಾರ ಸಂಸ್ಥೆಗಳ ಗೌರವ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. \n‘ಕನ್ನಡ ಪುಸ್ತಕ ಹಬ್ಬ’ – ಸದಭಿರುಚಿಯ ಸಾಹಿತ್ಯ ಪ್ರಸಾರಕ್ಕಾಗಿ ನಾವು ನಡೆಸುತ್ತಿರುವ ವಿಶಿಷ್ಟ ಪ್ರಯತ್ನ. ನಮ್ಮ ಪ್ರಕಟನೆಗಳಲ್ಲದೆ ಕನ್ನಡದ ಬೇರೆ-ಬೇರೆ ಪ್ರಕಾಶಕರ ಪ್ರಕಟನೆಗಳೂ ಈ ‘ಹಬ್ಬ’ದಲ್ಲಿ ಓದುಗರಿಗೆ ವಿಶೇಷ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ. ಊಟದ ಎಲೆಯಲ್ಲಿನ ಉಪ್ಪಿನಕಾಯಿಯಂತೆ ಕೆಲವು ಇಂಗ್ಲಿಷ್ ಪುಸ್ತಕಗಳೂ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಒಂದಿಷ್ಟು ಮಾತು\, ಹರಟೆ\, ಹಾಸ್ಯ\, ಸಂಗೀತ\, ನೃತ್ಯ… ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಹಬ್ಬ’ದ ಸವಿಯನ್ನು ಉಣಬಡಿಸಲಿವೆ. \n‘ಕನ್ನಡ ಪುಸ್ತಕ ಹಬ್ಬ’ದ ನೆಪದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವು ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಇವು ಓದಿನ ರುಚಿ ಬಲ್ಲವರಿಗೆ ವೇದಿಕೆ: ಹೊಸಬರಿಗೆ ಓದಿನ ರುಚಿ ಪರಿಚಯಿಸುವ ಅವಕಾಶ…! ಈ ಬಾರಿಯದು ‘ಕನ್ನಡ ಪುಸ್ತಕ ಹಬ್ಬ’ದ 5ನೆಯ ಆವೃತ್ತಿ. ಒಟ್ಟು 37 ದಿನಗಳ ಉತ್ಸವ! \nದಿನವೂ ಬನ್ನಿ! ಜೊತೆಗೆ ಪರಿಚಿತರು-ಸ್ನೇಹಿತರನ್ನೂ ಕರೆತನ್ನಿ! \n‘ಕೇಶವಶಿಲ್ಪ’ ಸಭಾಂಗಣ\, ರಾಷ್ಟೋತ್ಥಾನ ಪರಿಷತ್ ಕೆಂಪೇಗೌಡನಗರ\, ಬೆಂಗಳೂರು 560 004 \nಬನ್ನಿ\, ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸೋಣ.
URL:https://kannadapustakahabba.com/event/book-festival-sales/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/jpeg:https://kannadapustakahabba.com/wp-content/uploads/2025/10/HABBAD.jpg
END:VEVENT
END:VCALENDAR