ಪ್ರೇಕ್ಷಕನ ಮನಸ್ಸು ಗೆದ್ದ ಕಥಕ್ (ಚಿತ್ರಗಳು)

ಬೆಂಗಳೂರು: ಕನ್ನಡ ಪುಸ್ತಕ ಹಬ್ಬದ ಅಂಗವಾಗಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಹಬ್ಬದ ಹತ್ತನೆಯ ದಿನವಾದ ನಿನ್ನೆ ಶ್ರೀಮತಿ ಜಯಿತಾ ಚಟರ್ಜಿ ಹಾಗೂ ಶಿಷ್ಯೆಯರಿಂದ ಕಥಕ್ ಪ್ರದರ್ಶನ ನಡೆಯಿತು. ಕಥಕ್ ಶಾಸ್ತ್ರೀಯ ಬಗೆಗಳನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ಪ್ರದರ್ಶನಗೈದ ಹೆಗ್ಗಳಿಕೆ ಈ ಗುರು ಶಿಷ್ಯೆಯರಿಗೆ ಸಲ್ಲುತ್ತದೆ. ವಿದುಷಿ- ಶ್ರೀಮತಿ ಜಯಿತಾ ಚಟರ್ಜಿ, ಕುಮಾರಿ ಅದಿತಿ ಆರ್, ಕು. ರಿತಿಕಾ ಹಾಗೂ ಪುಟ್ಟ ಕಂದ ಆನವಿ ಆರ್.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top