ರಾಷ್ಟ್ರೋತ್ಥಾನ ಸಾಹಿತ್ಯ

ಕನ್ನಡ ಪುಸ್ತಕ ಹಬ್ಬ 2026

 

ರಾಷ್ಟ್ರೋತ್ಥಾನ ಸಾಹಿತ್ಯವು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಅಕ್ಟೋಬರ್‌ 31ರಿಂದ ಡಿಸೆಂಬರ್‌ 6ರವರೆಗೆ 6ನೇ
ಕನ್ನಡ ಪುಸ್ತಕ ಹಬ್ಬ 2026
ಆಯೋಜಿಸಿದೆ. ಒಂದು ತಿಂಗಳಿಗಿಂತಲೂ ಹೆಚ್ಚುಕಾಲ ನಡೆಯುವ ಈ ಸುಂದರ ಸಾಹಿತ್ಯ-ಸಂಸ್ಕೃತಿ ಹಬ್ಬಕ್ಕೆ ಎಲ್ಲರಿಗೂ ಸ್ವಾಗತ.
ಈ ಬಾರಿ ಕನ್ನಡ ಪುಸ್ತಕ ಹಬ್ಬದ (Kannada Pustaka Habba 2026 ) ವಿಶೇಷ ಏನು? ಆಕರ್ಷಣೆಗಳು ಏನಿರಲಿವೆ? ತಿಳಿಯೋಣ ಬನ್ನಿ.

ಹಬ್ಬಕ್ಕೆ ದಿನಗಣನೆ

ದಿನ
ಗಂಟೆ
ನಿಮಿಷ
ಸೆಕೆಂಡ್

6ನೇ ಕನ್ನಡ ಪುಸ್ತಕ ಹಬ್ಬಕ್ಕೆ ಸುಸ್ವಾಗತ

ಏನಿದು ಕನ್ನಡ ಪುಸ್ತಕ ಹಬ್ಬ?

ಬೆಂಗಳೂರಿನಲ್ಲಿ ರಾಜ್ಯೋತ್ಸವ ಸಮಯದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯವು ಪ್ರತಿವರ್ಷ ಆಯೋಜಿಸುವ ಪ್ರಮುಖ ಸಾಹಿತ್ಯ-ಸಂಸ್ಕೃತಿ ಹಬ್ಬ. ಪುಸ್ತಕ ಪ್ರದರ್ಶನ, ಮಾರಾಟ, , ಉಪನ್ಯಾಸಗಳು ಮತ್ತು ಸ್ಪರ್ಧೆಗಳನ್ನು ಇದು ಒಳಗೊಂಡಿರುತ್ತದೆ.

ರಿಯಾಯಿತಿ ದರದಲ್ಲಿ ಖರೀದಿಸಿ

37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವದಲ್ಲಿ, ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, ಪುಸ್ತಕ ಪ್ರೇಮಿಗಳು ಶೇ. 10 ರಿಂದ ಶೇ. 50ರ ವರೆಗೂ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಕೊಳ್ಳಬಹುದು.

ಕನ್ನಡ ಪುಸ್ತಕ ಹಬ್ಬ 2025

ಕನ್ನಡ ಪುಸ್ತಕ ಹಬ್ಬ 2026 ಯಾವಾಗ?

ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 6ನೇ ವರ್ಷದ ಕನ್ನಡ ಪುಸ್ತಕ ಹಬ್ಬವು ಈ ವರ್ಷ ಅಕ್ಟೋಬರ್‌ 31ರಿಂದ ಡಿಸೆಂಬರ್‌ 6ರವರೆಗೆ ನಡೆಯಲಿದೆ. ಈ ಬಾರಿ ಒಟ್ಟು 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ.

ಏನಿರಲಿದೆ ಪುಸ್ತಕ ಹಬ್ಬದಲ್ಲಿ?

37 ದಿನಗಳ ಪುಸ್ತಕ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಮತ್ತುವಿಚಾರ ಸಂಕಿರಣ ಇರಲಿದೆ. ಶಾಲಾ, ಕಾಲೇಜು ಮಕ್ಕಳಿಗೆ ಸ್ಪರ್ಧೆಗಳು ಸೇರಿದಂತೆ ಹಲವು ಆಕರ್ಷಣೆಗಳು ಕಾರ್ಯಕ್ರಮದ ಭಾಗವಾಗಿವೆ. ವಿಶೇಷವಾಗಿ ಪುಸ್ತಕ ಪ್ರಿಯರಿಗೆ ಅಪರೂಪದ ಪುಸ್ತಕಗಳೂ ಇಲ್ಲಿ ದೊರಕಲಿವೆ.

ಕನ್ನಡ ಪುಸ್ತಕ ಹಬ್ಬ ನಡೆಯುವುದೆಲ್ಲಿ?

ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ(Kannada Pustaka Habba 2026 ) ನಡೆಯಲಿದೆ. ಅಂದರೆ, ಚಾಮರಾಜಪೇಟೆ, ಬಸವನಗುಡಿಗೆ ಅತ್ಯಂತ ಸಮೀಪದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ವಿಳಾಸ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560004

ಪ್ರಾಯೋಜಕರು | Sponsors

ಪ್ರಾಯೋಜಕರು | Sponsors

ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ

Scroll to Top