ಕನ್ನಡ ಪುಸ್ತಕ ಹಬ್ಬ: ಅಲಯನ್ಸ್ ವಿವಿ ವಿದ್ಯಾರ್ಥಿಗಳಿಂದ ಅವಿಸ್ಮರಣೀಯ ಕಲಾಪ್ರಸ್ತುತಿ (ಚಿತ್ರಗಳು)

ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ನಡೆಯುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಉತ್ಸವದ 22ನೇ ದಿನವಾದ ಶನಿವಾರ ಅಲಯನ್ಸ್ ವಿ. ವಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅರ್ಥಪೂರ್ಣವಾದ ಪರಿಕಲ್ಪನೆಯೊಂದಿಗೆ ಅದ್ಭುತ ಸಂಯೋಜನೆಯೊಂದಿಗೆ ಕಾಲೇಜು ವಿದ್ಯಾರ್ಥಿಗಳು ಪ್ರೇಕ್ಷಕರನ್ನು ಕಾಲಚಕ್ರದ ಲೋಕಕ್ಕೆ ಕರೆದುಕೊಂಡು ಹೋದರು ಎಂದರೆ ಅತಿಶಯೋಕ್ತಿಯಾಗದು. ಅಪರೂಪದ ಕಲಾಪ್ರಸ್ತುತಿಯ ಅವಿಸ್ಮರಣೀಯ ಕ್ಷಣಗಳು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top