Showing 33–40 of 40 results
Price
Category
Status
-
Rastrottana Sahitya
ವ್ಯಾಸರ ಬಿನ್ನಪ | ಎಸ್. ಆರ್. ರಾಮಸ್ವಾಮಿ
₹125.00Original price was: ₹125.00.₹112.50Current price is: ₹112.50. Buy Nowಮಹಾಭಾರತಾವಲೋಕನ ಪ್ರಬಂಧಗಳು
-
Rastrottana Sahitya
ಶ್ರೀಗಂಧದ ಸಂಸಾರ |ದಿವಾಕರ ಹೆಗಡೆ
₹100.00Original price was: ₹100.00.₹90.00Current price is: ₹90.00. Buy Now -
Rastrottana Sahitya
ಸಮಾಜಕಾರ್ಯ ಸಂಹಿತೆ | ಎಸ್. ಆರ್. ರಾಮಸ್ವಾಮಿ
₹120.00Original price was: ₹120.00.₹108.00Current price is: ₹108.00. Buy Nowಸಮಾಜಕಾರ್ಯ ಎಂದರೆ ಏನು? ಭಾರತೀಯ ಪರಂಪರೆಯಲ್ಲಿ ಈ ಕಲ್ಪನೆಯ ವ್ಯಾಪ್ತಿ ವಿಸ್ತಾರ ಏನು? ಭಾರತೀಯ ಸಂಸ್ಕೃತಿ ಸೇವೆ ಎಂಬುದನ್ನು ಕರ್ತವ್ಯದ ಪರಿಧಿಯೊಳಗೆ ಅಳವಡಿಸಿದುದರ ಹಿನ್ನೆಲೆ ಏನು? ಸಾಮಾಜಿಕ ಕಾರ್ಯಕರ್ತನ ಮಾನಸಿಕತೆ ಹೇಗಿರಬೇಕು ಇವೇ ಮೊದಲಾದ ತಾತ್ತ್ವಿಕ ಸಂಗತಿಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಅವಶ್ಯಕ. ಅದಕ್ಕೆ ಪೂರಕವಾಗಿ ಒದಗಿಬರಬಲ್ಲ ಕೈಪಿಡಿ ಸಮಾಜಕಾರ್ಯ ಸಂಹಿತೆ.
-
Rastrottana Sahitya
ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
₹500.00Original price was: ₹500.00.₹450.00Current price is: ₹450.00. Buy Now -
Rastrottana Sahitya
ಸಾರ್ಥಕ ಬದುಕಿನ ಸೂತ್ರಾವಳಿ | ಕೆ ಎಸ್ ಚಂದ್ರಶೇಖರ ಅಯ್ಯರ್
₹75.00Original price was: ₹75.00.₹67.50Current price is: ₹67.50. Buy Nowಇಂಗ್ಲಿಷ್ ಮೂಲ – ಕೆ ಎಸ್ ಚಂದ್ರಶೇಖರ ಅಯ್ಯರ್
ಕನ್ನಡಕ್ಕೆ – ಎಸ್ ಆರ್ ರಾಮಸ್ವಾಮಿ -
Rastrottana Sahitya
ಸಾಹಿತ್ಯ ಮತ್ತು ಜೀವನಕಲೆ | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
₹150.00Original price was: ₹150.00.₹135.00Current price is: ₹135.00. Buy Now -
Rastrottana Sahitya
ಸೂಕ್ತಿ-ಸುಗಂಧ ಸುಭಾಷಿತ ಸಂಗ್ರಹ | ಎಸ್. ಆರ್. ರಾಮಸ್ವಾಮಿ
₹100.00Original price was: ₹100.00.₹90.00Current price is: ₹90.00. Buy Now -
Sahitya Prakashana
ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ)
₹120.00Original price was: ₹120.00.₹108.00Current price is: ₹108.00. Buy Nowಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್.ಆರ್. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.







