Sri Nandikeshwara Prakashana

  • Sale! ಆರ್‌ಎಸ್‌ಎಸ್‌ 100 – ಶತ ಪಥ ಸಂಚಲನ |ಶಿಕಾರಿಪುರ ಈಶ್ವರ ಭಟ್‌Quick View
    Sri Nandikeshwara Prakashana

    ಆರ್‌ಎಸ್‌ಎಸ್‌ 100 – ಶತ ಪಥ ಸಂಚಲನ |ಶಿಕಾರಿಪುರ ಈಶ್ವರ ಭಟ್‌

    Original price was: ₹300.00.Current price is: ₹240.00. Buy Now

    “ಆರ್‌ಎಸ್‌ಎಸ್‌ 100 – ಶತ ಪಥ ಸಂಚಲನ” ಶಿಕಾರಿಪುರ ಈಶ್ವರ ಭಟ್‌ ಅವರ ಮಹತ್ತರ ಕೃತಿ.
    ಈ ಪುಸ್ತಕವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ಸ್ಥಾಪನೆಯಿಂದ ಇಂದಿನವರೆಗಿನ 100 ವರ್ಷದ ಪಯಣವನ್ನು ಸಮಗ್ರವಾಗಿ ಪರಿಚಯಿಸುತ್ತದೆ.

  • Others

    ಉಪನಿಷತ್‌ ದರ್ಶನ

    100.00 Buy Now

    ಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್‌ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.

Scroll to Top