- This event has passed.
ಭಾವಗೀತೆಗಳ ಗಾಯನ: ಪರಂ ಕಲ್ಚರಲ್ ಸೆಂಟರ್
November 5, 2025 @ 10:30 am - 1:00 pm
ಐದಮೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ-ಸಂಸ್ಕೃತಿ ಉತ್ಸವದ 36ನೇ ದಿನ ಪರಂ ಕಲ್ಚರಲ್ ಸೆಂಟರ್ ವತಿಯಿಂದ ಭಾವಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ.
ದಿನಾಂಕ- 06 ಡಿಸೆಂಬರ್ 2025
ಸಮಯ– ಬೆಳಗ್ಗೆ 10:30 ರಿಂದ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004