Loading Events

« All Events

  • This event has passed.

ನವೆಂಬರ್‌ 9: ಕಾದಂಬರಿ ಸಾರ್ವಭೌಮ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭ

November 9, 2025 @ 5:00 pm - 8:00 pm

ನವೆಂಬರ್‌ 9: ಅ.ನ.ಕೃ ಪ್ರತಿಷ್ಠಾನದ ವತಿಯಿಂದ 2024-25ನೇ ಸಾಲಿನ ಅ.ನ.ಕೃ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 9 2025 ಭಾನುವಾರದಂದು ರಾಷ್ಟ್ರೋತ್ಥಾನ ಪರಿಷತ್   ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ.

ಪ್ರಶಸ್ತಿ ಪುರಸ್ಕೃತರು

ಪ್ರೊ|| ಎಲ್.ವಿ ಶಾಂತಕುಮಾರಿ ಲೇಖಕರು, ಅನುವಾದಕರು, ವಿಮರ್ಶಕರು

ಶತವಧಾನಿ ಡಾ|| ಆರ್.ಗಣೇಶ್  ಬಹುಶ್ರುತ ವಿದ್ವಾಂಸರು

ರಾಷ್ಟ್ರೋತ್ಥಾನ ಸಾಹಿತ್ಯ ಗೌರವ ಪ್ರಧಾನ ಸಂಪಾದಕರಾಗಿರುವ ನಾಡೋಜ ಡಾ|| ಎಸ್ ಆರ್ ರಾಮಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಯ : ಸಂಜೆ 5:00 ಗಂಟೆಗೆ

ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

 

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website