Loading Events

« All Events

  • This event has passed.

ಭಕ್ತಿ ಸಂಗೀತ- ಡಾ. ವಿದ್ಯಾಭೂಷಣ ಅವರಿಂದ

November 23, 2025 @ 6:00 pm - 8:00 pm

ಕನ್ನಡ ಪುಸ್ತಕ ಹಬ್ಬ 2025ರ ಬಹುನಿರೀಕ್ಷಿತ ಕಾರ್ಯಕ್ರಮಗಳಲ್ಲಿ ಡಾ. ವಿದ್ಯಾಭೂಷಣ ನಡೆಸಿಕೊಡುವ ಭಕ್ತಿಸಂಗೀತವೂ ಒಂದಾಗಿದೆ. ಶ್ರೀ ವಿದ್ಯಾಭೂಷಣರು ನಡೆಸಿಕೊಡುವ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ.

ದಿನಾಂಕ: ನವೆಂಬರ್‌ 23

ಸಮಯ– ಸಂಜೆ 6:00 ಗಂಟೆಗೆ

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website