Loading Events

« All Events

  • This event has passed.

ಡಿಸೆಂಬರ್ 03ರಂದು ಭರತನಾಟ್ಯ ಪ್ರದರ್ಶನ: ಡಾ. ಸಂಜನಾ

December 3, 2025 @ 6:00 pm - 7:00 pm

ಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಂಸ್ಕಾರ ಭಾರತೀ ಸಹಯೋಗದಲ್ಲಿ ಸಾಹಿತ್ಯ-ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 03ರಂದು ಸಂಜೆ 6ಕ್ಕೆ ಡಾ. ಸಂಜನಾ ಅವರು ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ದಿನಾಂಕ- 03 ಡಿಸೆಂಬರ್ 2025

ಸಮಯ– ಸಂಜೆ 6:00 ರಿಂದ ರಾತ್ರೆ 7:00 ತನಕ

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Organizer

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website