Loading Events

« All Events

  • This event has passed.

ಸುಂದೋಪಸುಂದ ಕಾಳಗ ಯಕ್ಷಗಾನ ಪ್ರದರ್ಶನ.

November 16, 2025 @ 6:00 pm - 9:00 pm

ನವೆಂಬರ್ 16: ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 16ನೇ ದಿನ ಸಂಜೆ ನಾಟ್ಯಸಂಪದ ಶಾಲೆಯ ವಿದ್ಯಾರ್ಥಿಗಳು ಸುಂದೋಪಸುಂದ ಕಾಳಗ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಶ್ರೀ ರವೀಶ್ ಹೆಗ್ಡೆ ಈ ಯಕ್ಷಗಾನವನ್ನು ನಿರ್ದೇಶನ ಮಾಡಲಿದ್ದಾರೆ. ಯಕ್ಷಪ್ರೇಮಿಗಳಿಗೆ ಉಚಿತ ಪ್ರವೇಶವಿದೆ.

ಸಮಯ– ಸಂಜೆ 6:00ರಿಂದ ರಾತ್ರೆ 9:00 ತನಕ

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website