Loading Events

« All Events

  • This event has passed.

ಶ್ರೀ ಗಣೇಶ್‌ ಕೊಪ್ಪಲತೋಟ ಅಷ್ಟಾವಧಾನ

November 9, 2025 @ 10:30 am - 1:00 pm

ಅವಧಾನಿ ಶ್ರೀ ಗಣೇಶ್‌ ಭಟ್ ಕೊಪ್ಪಲತೋಟ ಮತ್ತು ಸಂಗಡಿಗರಿಂದ ಅಷ್ಟಾವಧಾನ ನಡೆಯಲಿದೆ.

ಅವಧಾನದ ಪ್ರಚ್ಛಕರು-
ನಿಷೇಧಾಕ್ಷರ-  ಶ್ರೀಧರ ಸಾಲಿಗ್ರಾಮ
ಸಮಸ್ಯಾಪೂರಣ- ಶ್ರೀ ರವೀಂದ್ರ ಹೊಳ್ಳ
ದತ್ತಪದಿ- ಶ್ರೀ ಸೋಮಶೇಖರ ಶರ್ಮ
ಚಿತ್ರಕವಿತೆ- ಶ್ರೀ ಶ್ರೀಶ ಕಾರಂತ
ಆಶುಕವಿತೆ- ಶ್ರೀ ನೀಲಕಂಠ ಕುಲಕರ್ಣಿ
ಉದ್ದಿಷ್ಟಾಕ್ಷರಿ- ಶ್ರೀ ಸುದರ್ಶನ ಮುರಳೀಧರ
ಅಪ್ರಸ್ತುತಪ್ರಸಂಗ- ಶ್ರೀ ಕೆ.ಬಿ.ಎಸ್ ರಾಮಚಂದ್ರ
ಕಾವ್ಯವಾಚನ- ಶ್ರೀ ವಿಶ್ವಂಭರ ಹೆಬ್ಬಳಲು

ಸಮಯ:ಬೆಳಗ್ಗೆ 10:30

ಸ್ಥಳ– ಕೇಶವಶಿಲ್ಷ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ ಚಾಮರಾಜಪೇಟೆ, ಬೆಂಗಳೂರು-560004

 

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website