Loading Events

« All Events

  • This event has passed.

ಡಿಸೆಂಬರ್‌ 1: ಹಿಂದೂಸ್ತಾನಿ ಶಾಸ್ತ್ರೀಯ ಗಾಯನ: ಪಂ|| ಅನಂತ ಭಾಗವತ್

December 1, 2025 @ 6:00 pm - 9:00 pm

ಡಿಸೆಂಬರ್‌ 1: ಪುಸ್ತಕ ಹಬ್ಬದ ಪ್ರಯುಕ್ತ  ಆಯೋಜಿಸುತ್ತಿರುವ ಸಾಹಿತ್ಯ-ಸಂಸ್ಕೃತಿ ಉತ್ಸವದ ಮೂವತ್ತೊಂದನೆ ದಿನ ಪಂ||ಅನಂತ ಭಾಗವತ್ ಅವರು  ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ದಿನಾಂಕ- 01 ಡಿಸೆಂಬರ್ 2025

ಸಮಯ– ಸಂಜೆ 6:00ರಿಂದ ರಾತ್ರೆ 9:00 ತನಕ

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website