Loading Events

« All Events

  • This event has passed.

ಕಡಬಗೆರೆ ಮುನಿರಾಜು: ಜಾನಪದ ಕಾರ್ಯಕ್ರಮ

November 8, 2025 @ 6:00 pm - 9:00 pm

ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರದ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ.

ದಿನಾಂಕ: ನವೆಂಬರ್‌ 8, 2025

ಸಮಯ: ಸಂಜೆ 6:00 ಗಂಟೆಗೆ
ಸ್ಥಳ: ಕೇಶವಶಿಲ್ಷ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ ಚಾಮರಾಜಪೇಟೆ, ಬೆಂಗಳೂರು-560004
ಪ್ರವೇಶ: ಎಲ್ಲರಿಗೂ ಮುಕ್ತ

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website