- This event has passed.
ಡಿಸೆಂಬರ್ 2: ಕರ್ನಾಟಕ ಸಂಗೀತ- ಡಾ|| ಹೆಚ್ . ಜಿ. ಅಮೃತವರ್ಷಿಣೀ
December 2, 2025 @ 6:00 pm - 9:00 pm
ಐದನೇ ಪುಸ್ತಕ ಹಬ್ಬದ ಪ್ರಯುಕ್ತ ಆಯೋಜಿಸಿರುವ ಸಾಹಿತ್ಯ- ಸಂಸ್ಕೃತಿ ಉತ್ಸವದ ಮೂವತ್ತೆರಡನೆ ದಿನ ಸಂಜೆ 6ಕ್ಕೆ ಡಾ|| ಅಮೃತವರ್ಷಿಣೀ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಸಂಗೀತ ಪ್ರೇಮಿಗಳಿಗೆ ಕಾರ್ಯಕ್ರಮಕ್ಕೆ ಆದರದ ಸ್ವಾಗತ
ದಿನಾಂಕ– 02 ಡಿಸೆಂಬರ್ 2025
ಸಮಯ– ಸಂಜೆ 6:00ರಿಂದ ರಾತ್ರೆ 9:00 ತನಕ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004