Loading Events

« All Events

  • This event has passed.

ಸಂಜೆ 6ಕ್ಕೆ ಕಥಕ್ ಪ್ರಸ್ತುತಿ: ಕು.ಅದಿತಿ

November 10, 2025 @ 6:00 pm - 7:00 pm

ನವೆಂಬರ್ 10: ಕುಮಾರಿ ಅದಿತಿ ಅವರಿಂದ ಕಥಕ್ ಪ್ರಸ್ತುತಿ ನಡೆಯಲಿದೆ. ಎಲ್ಲಾ ಕಲಾಪ್ರೇಮಿಗಳಿಗೆ ಪ್ರವೇಶವಿದೆ.

ಸಮಯ- ಸಂಜೆ 6:00ರಿಂದ ರಾತ್ರೆ 7:00 ತನಕ

ಸ್ಥಳ- ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

ಪ್ರವೇಶ-ಮುಕ್ತ

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website