- This event has passed.
ʼಕೃಷ್ಣಂ ವಂದೇʼ – ಪಂಡಿತ್ ಫಯಾಜ್ ಖಾನ್- ಹಿಂದೂಸ್ತಾನಿ ಗಾಯನ
November 22, 2025 @ 6:00 pm - 9:00 pm

ನವೆಂಬರ್ 22ರಂದು ಹಿಂದೂಸ್ತಾನಿ ಗಾಯಕ ಪಂಡಿತ್ ಫಯಾಜ್ ಖಾನ್ ಅವರ ʼಕೃಷ್ಣಂ ವಂದೇʼ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಮಯ- ಸಂಜೆ 6:00 ಗಂಟೆಗೆ
ಸ್ಥಳ- ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004