- This event has passed.
ನವೆಂಬರ್ 24: ಹಿಂದೂಸ್ತಾನಿ ಗಾಯನ ಕಾರ್ಯಕ್ರಮ- ದೀಪಿಕಾ ಭಟ್
November 24, 2025 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025: ನವೆಂಬರ್ 24 ಸೋಮವಾರ ಸಂಜೆ 6 ಗಂಟೆಯಿಂದ ದೀಪಿಕಾ ಭಟ್ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ.
ಸಮಯ– ಸಂಜೆ 6:00 ಗಂಟೆಗೆ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004