Loading Events

« All Events

  • This event has passed.

ಸಂಗೀತ ನೃತ್ಯ ಕಾರ್ಯಕ್ರಮ- ವೀಣಾವಾಣಿ ಕಲಾಶಾಲೆಯ ಪ್ರಸ್ತುತಿ

December 5, 2025 @ 6:00 pm - 9:00 pm

ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ- ಸಂಸ್ಕೃತಿ ಉತ್ಸವದ ಮೂವತ್ತೈದನೇ ದಿನವಾದ ಡಿಸೆಂಬರ್ 5 ಶುಕ್ರವಾರದಂದು ಸಂಗೀತ-ನೃತ್ಯ ಕಾರ್ಯಕ್ರಮ ನಡೆಯಲಿದೆ.

ಪ್ರಸ್ತುತಿ- ವೀಣಾವಾಣಿ ಕಲಾಶಾಲೆ

ದಿನಾಂಕ- 05 ಡಿಸೆಂಬರ್ 2025

ಸಮಯ– ಸಂಜೆ 6:00ರಿಂದ ರಾತ್ರೆ 9:00 ತನಕ

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Details

Organizer

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website