- This event has passed.
ಶ್ರೀ ರಾಮಕೃಷ್ಣ ನೃತ್ಯ ಕಥಾಮೃತ: ನೃತ್ಯವೈಭವ
November 13, 2025 @ 6:00 pm - 9:00 pm

ನವೆಂಬರ್ 13: ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಂಸ್ಕಾರ ಭಾರತೀ ಸಹಯೋಗದಲ್ಲಿ ಆಯೋಜಿಸಿರುವ 37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವದ 13ನೇ ದಿನ ಗುರು ಶ್ರೀಮತಿ ಸೀತಾ ಗುರು ಪ್ರಸಾದ್ ಅವರ ನಿರ್ದೇಶನದಲ್ಲಿ ಭರತಾಂಜಲಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ʼಶ್ರೀ ರಾಮಕೃಷ್ಣ ನೃತ್ಯ ಕಥಾಮೃತ: ನೃತ್ಯವೈಭವʼ ಪ್ರಸ್ತುತಿ ಇದೆ. ಈ ಕಾರ್ಯಕ್ರಮವು ಸಂಜೆ 6:00 ಗಂಟೆಗೆ ಸರಿಯಾಗಿ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ.
ಸಮಯ- ಸಂಜೆ 6 ಗಂಟೆಗೆ
ಸ್ಥಳ- ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004