
ಹಳೆಯ ಸಿನೆಮಾ ಹಾಡುಗಳು- ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡದಿಂದ
November 29 @ 7:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್ 29ರಂದು ಹಳೆಯ ಕನ್ನಡ ಸಿನಿಮಾ ಹಾಡುಗಳನ್ನು ಇಷ್ಟಪಡುವವರಿಗೆ ಸೊಗಸಾದ ಸಂಜೆ ಇರಲಿದೆ. ಏಕೆಂದರೆ, ಅಂದು ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡ ಹಳೆಯ ಸಿನಿಮಾ ಹಾಡುಗಳನ್ನು (nagachandrika bhat songs) ಪ್ರಸ್ತುತಪಡಿಸಲಿದೆ.