Loading Events

« All Events

  • This event has passed.

ಕನ್ನಡ ಪುಸ್ತಕ ಹಬ್ಬ 2025: ಪದ್ಮಿನಿ ಓಕ್‌ ಅವರಿಂದ ಸಂಘ ಗೀತೆಗಳು

November 3, 2025 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವನೆಯ ಸಂಗೀತಾತ್ಮಕ ಅಭಿವ್ಯಕ್ತಿಯಾಗಿ ನವೆಂಬರ್‌ 3ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಗಳನ್ನು ಪ್ರಸಿದ್ಧ ಗಾಯಕಿ ಪದ್ಮಿನಿ ಓಕ್‌ ಹಾಡಲಿದ್ದಾರೆ. ರಾಷ್ಟ್ರೀಯ ಏಕತೆ, ಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಾದರಪಡಿಸುವ ಈ ಕಾರ್ಯಕ್ರಮ ಪುಸ್ತಕ ಹಬ್ಬದ ಪ್ರಮುಖ ಆಕರ್ಷಣೆಯಾಗಿರಲಿದೆ.

ಕಾರ್ಯಕ್ರಮದ ವಿವರಗಳು

ದಿನಾಂಕ: ನವೆಂಬರ್‌ 3, 2025 (ಸೋಮವಾರ)
ಸಮಯ:
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560004
ಪ್ರವೇಶ: ಎಲ್ಲರಿಗೂ ಮುಕ್ತ

 

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website