
ನವೆಂಬರ್ 26: ಹರಿಕಥೆ- ಭಕ್ತ ಸುಧಾಮ- ವಿ ಪ್ರತಿಮಾ ಕೋಡೂರು
November 26 @ 6:00 pm - 8:00 pm

ಕನ್ನಡ ಪುಸ್ತಕ ಹಬ್ಬ 2025: ಖ್ಯಾತ ಹರಿಕಥಾ ವಿದ್ವಾಂಸರಾದ ಪ್ರತಿಮಾ ಕೋಡೂರು ಅವರು ನವೆಂಬರ್ ನವೆಂಬರ್ 26ರಂದು ಸಂಜೆ 6 ಗಂಟೆಗೆ ಭಕ್ತ ಸುಧಾಮ ಹರಿಕಥೆ ನಡೆಸಿಕೊಡಲಿದ್ದಾರೆ.
ದಿನಾಂಕ: ನವೆಂಬರ್ 26, 2025
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019