
ಆರ್‌ಎನ್‌ಎಸ್ ಎಫ್‌ಜಿಸಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
November 15 @ 11:00 am - 1:30 pm

ಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್ 15ರ ಶನಿವಾರ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1.30 ಗಂಟೆಯವರೆಗೆ ಬೆಂಗಳೂರಿನ ಆರ್‌ಎನ್‌ಎಸ್ ಎಫ್‌ಜಿಸಿ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.