Loading Events

« All Events

  • This event has passed.

ಆರ್‌ಎಸ್‌ಎಸ್‌ 100: ಶತ ಪಥ ಸಂಚಲನ: ಪುಸ್ತಕ ಲೋಕಾರ್ಪಣ ಸಮಾರಂಭ

November 16, 2025 @ 10:30 am - 1:00 pm

ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಶಿಕಾರಿಪುರ ಬಳಗದ ಸಹಯೋಗದಲ್ಲಿ ಶ್ರೀ ನಂದಿಕೇಶ್ವರ ಪ್ರಕಾಶನ, ಮೂಡುಬಿದರೆ ಆಯೋಜಿಸಿರುವ ‘ಆರ್.ಎಸ್.ಎಸ್. 100: ಶತ ಪಥ ಸಂಚಲನ’ ಪುಸ್ತಕ ಲೋಕಾರ್ಪಣ ಸಮಾರಂಭ ನವೆಂಬರ್‌ 16, ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಪ್ರಸಿದ್ಧ ವಿಜ್ಞಾನಿ, ತಂತ್ರಜ್ಞಾನ ಕ್ಷೇತ್ರದ ಗಣ್ಯರಾಗಿರುವ ಡಾ. ಎಸ್. ಶ್ರೀನಿವಾಸ ಮೂರ್ತಿ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತರು, ಲೇಖಕರು, ಅಂಕಣಕಾರರಾದ ಶ್ರೀ ದು. ಗು. ಲಕ್ಷ್ಮಣ ಪುಸ್ತಕ ಪರಿಚಯ ಮಾಡಲಿದ್ದಾರೆ. 

ಸಮಯ- ಬೆಳಗ್ಗೆ 10.30

ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

 

Details

  • Date: November 16, 2025
  • Time:
    10:30 am - 1:00 pm

Organizer

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website