- This event has passed.
ನವೆಂಬರ್ 25: ಕರ್ನಾಟಕ ಶಾಸ್ತ್ರೀಯ ಗಾಯನ- ಡಾ. ರಂಜನೀ ವಾಸುಕಿ
November 25, 2025 @ 6:00 pm - 9:00 pm

5ನೇ ಕನ್ನಡ ಪುಸ್ತಕ ಹಬ್ಬದ 25ನೇ ದಿನದ ಸಾಹಿತ್ಯ- ಸಂಸ್ಕೃತಿ ಉತ್ಸವದ ಅಂಗವಾಗಿ ಸಂಜೆ 6ಕ್ಕೆ ಡಾ. ರಂಜನೀ ವಾಸುಕಿ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ.
ದಿನಾಂಕ: ನವೆಂಬರ್ 25, 2025
ಸಮಯ– ಸಂಜೆ 6:00 ಗಂಟೆಗೆ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004