- This event has passed.
ಜೆಜಿಆರ್‌ವಿಕೆ ಮತ್ತು ಪೂರ್ಣ ಪ್ರಮತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
November 14, 2025 @ 6:00 pm - 8:00 pm

ನವೆಂಬರ್ 14, ಶುಕ್ರವಾರ ಸಂಜೆ 6 ಗಂಟೆಯಿಂದ ಜೆಜಿಆರ್‌ವಿಕೆ ಮತ್ತು ಪೂರ್ಣ ಪ್ರಮತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಮಯ- ಸಂಜೆ 6 ಗಂಟೆಗೆ
ಸ್ಥಳ- ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004