- This event has passed.
ಶಹನಾಯಿ ವಾದನ- ಶ್ರೀ ಸತೀಶ್ ಭಜಂತ್ರಿ
November 17, 2025 @ 6:00 am - 9:00 pm

ಕನ್ನಡ ಪುಸ್ತಕ ಹಬ್ಬದ 17ನೇ ದಿನ ಶ್ರೀ ಸತೀಶ್ ಭಜಂತ್ರಿ ಅವರು ಶಹನಾಯಿ ವಾದನ ನುಡಿಸುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ.
ದಿನಾಂಕ: ನವೆಂಬರ್ 17, 2025
ಸಮಯ: ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಪ್ರವೇಶ: ಉಚಿತ