- This event has passed.
ಹಿಂದೂಸ್ತಾನಿ ಗಾಯನ- ಸಿಂಧೂ ಹೆಗಡೆ
December 4, 2025 @ 6:00 pm - 9:00 pm

ಡಿಸೆಂಬರ್ 4 ಗುರುವಾರದಂದು ಸಿಂಧೂ ಹೆಗಡೆ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ.
ದಿನಾಂಕ- 04 ಡಿಸೆಂಬರ್ 2025
ಸಮಯ– ಸಂಜೆ 6:00 ರಿಂದ ರಾತ್ರೆ 9:00 ತನಕ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004