- This event has passed.
ವಿಶೇಷ ಉಪನ್ಯಾಸ ಕಾರ್ಯಕ್ರಮ
November 29, 2025 @ 11:00 am - 1:00 pm

ಕನ್ನಡ ಪುಸ್ತಕ ಹಬ್ಬದ 29ನೇ ದಿನ ಬೆಳಿಗ್ಗೆ 11 ಗಂಟೆಗೆ ‘ಸುಭದ್ರ ಬದುಕು-ಸದೃಢ ದೇಶಕ್ಕಾಗಿ ಪಂಚ ಪರಿವರ್ತನೆ’ ಎಂಬ ವಿಷಯದ ಮೇಲೆ ಡಾ. ಎಂ. ಜಯಪ್ರಕಾಶ್ ಅವರಿಂದ ವಿಶೇಷ ಉಪನ್ಯಾ ಕಾರ್ಯಕ್ರಮ ಇರಲಿದೆ.
ದಿನಾಂಕ: ನವೆಂಬರ್ 29, ಶನಿವಾರ
ಸಮಯ: ಬೆಳಿಗ್ಗೆ 11 ಗಂಟೆಗೆ