- This event has passed.
ನವೆಂಬರ್ 27: ಸುಗಮ ಸಂಗೀತ- ಶ್ರೀ ನರಹರಿ ದೀಕ್ಷಿತ್
November 27, 2025 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ನರಹರಿ ದೀಕ್ಷೀತ್ ಅವರ ನಿರ್ದೇಶನದಲ್ಲಿ ಸೃಜನಾ ಸಂಗೀತಶಾಲೆಯ ವಿದ್ಯಾರ್ಥಿಗಳಿಂದ ಸುಗಮಸಂಗೀತ ಪ್ರಸ್ತುತಿ ನಡೆಯಲಿದೆ.
ಸಮಯ– ಸಂಜೆ 6:00 ಗಂಟೆಗೆ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004