
ಯಕ್ಷಗಾನ: ಸುಂದೋಪಸುಂದ ಕಾಳಗ/ ರುಕ್ಮಿಣಿ ವಿಜಯ
November 16 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025: ನವೆಂಬರ್ 16ರಂದು ಭಾನುವಾರ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಯಕ್ಷಗಾನ ಜರುಗಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸುಂದೋಪಸುಂದ ಕಾಳಗ/ ರುಕ್ಮಿಣಿ ವಿಜಯ ಯಕ್ಷಗಾನ ನಡೆಯಲಿದೆ.
ದಿನಾಂಕ: ನವೆಂಬರ್ 16, 2025
ಸಮಯ: ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ
ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಪ್ರವೇಶ: ಉಚಿತ