- This event has passed.
ನವೆಂಬರ್ 30 ವಾದ್ಯಗೋಷ್ಠಿ ಕಾಯ್ರಕ್ರಮ
November 30, 2025 @ 6:00 pm - 9:00 pm
5ನೇ ಪುಸ್ತಕ ಹಬ್ಬದ ಪ್ರಯುಕ್ತ ಸಂಸ್ಕಾರ ಭಾರತೀ ಸಹಯೋಗದಲ್ಲಿ 37 ದಿನಗಳ ಸಾಹಿತ್ಯ-ಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದ ಮೂವತ್ತನೇ ದಿನ ವಿ|| ಪ್ರಕಾಶ್ ಹೆಗ್ಡೆ ಕಲ್ಲಾರೆಮನೆ ಹಾಗೂ ತಂಡದವರಿಂದ ವಾದ್ಯ ಗೋಷ್ಠಿ ನಡೆಯಲಿದೆ.
ದಿನಾಂಕ– 30 ನವೆಂಬರ್2025
ಸಮಯ– ಸಂಜೆ 6:00ರಿಂದ ರಾತ್ರೆ 9:00 ತನಕ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004