- This event has passed.
ಕರ್ನಾಟಕ ಸಂಗೀತ: ವಿದ್ವಾನ್ ವರುಣ್ ಎಂ ಕಾಗಿನಗೊಳ್ಳಿ
November 19, 2025 @ 6:00 pm - 9:00 pm

ಕನ್ನಡ ಪುಸ್ತಕ ಹಬ್ಬ 2025: ನವೆಂಬರ್ 19ರ ಬುಧವಾರ ವಿದ್ವಾನ್ ವರುಣ್ ಎಂ ಕಾಗಿನಗೊಳ್ಳಿ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಮಯ- ಸಂಜೆ 6:00 ಗಂಟೆಗೆ
ಸ್ಥಳ– ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕೆಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004