Loading Events

« All Events

  • This event has passed.

“ಪಾದುಕಾ ಕಿರೀಟಿ” ಏಕವ್ಯಕ್ತಿ ತಾಳಮದ್ದಳೆ :ಶ್ರೀ ದಿವಾಕರ ಹೆಗಡೆ

November 10, 2025 @ 7:00 pm - 9:00 pm

ನವೆಂಬರ್‌ 10ರಂದು ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ಅವರು “ಪಾದುಕಾ ಕಿರೀಟಿ” ಎನ್ನುವ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಸಮಯ: ಸಂಜೆ 7:00 ರಿಂದ ರಾತ್ರಿ 9:00 ತನಕ

ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಕಂಪೇಗೌಡ ನಗರ, ಚಾಮರಾಜಪೇಟೆ, ಬೆಂಗಳೂರು 560004

Venue

  • Rashtrotthana Sahitya
  • Keshava Shilpa, Kempegowda Nagar
    Bangalore, Karnataka 560004 India
    + Google Map
  • Phone 080-26612730/31/32 +91-099 4503 6300
  • View Venue Website