- This event has passed.
ಸಂಜೆ 7ಕ್ಕೆ ʼಅರಸಿ ಅಗ್ನಿಕನ್ಯೆʼ ಏಕವ್ಯಕ್ತಿ ತಾಳಮದ್ದಲೆ: ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರಿಂದ
November 12, 2025 @ 7:00 pm - 9:00 pm

ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರು ʼಅರಸಿ ಅಗ್ನಿಕನ್ಯೆʼ ಎನ್ನುವ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ದಿನಾಂಕ:12-11-2025
ಸಮಯ: ಸಂಜೆ 7:00ರಿಂದ ರಾತ್ರಿ 9:00ರ ತನಕ
ಸ್ಥಳ: ಕೇಶವಶಿಲ್ಪ ಸಭಾಂಗಣ, ರಾಷ್ಟ್ರೋತ್ಥಾನ ಪರಿಷತ್ ಆವರಣ, ಚಾಮರಾಜಪೇಟೆ, ಬೆಂಗಳೂರು, 560004