ಕನ್ನಡ ಪುಸ್ತಕ ಹಬ್ಬ 2025: ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಅವರ ಕೊಳಲು ವಾದನ – ಗೋಕುಲೋತ್ಸವ

Rashtrotthana Sahitya Keshava Shilpa, Kempegowda Nagar, Bangalore

ರಾಷ್ಟ್ರೋತ್ಥಾನ ಸಾಹಿತ್ಯ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಆಯೋಜಿಸಿರುವ 37 ದಿನಗಳ ಕನ್ನಡ ಪುಸ್ತಕ ಹಬ್ಬದ ಎರಡನೇ ದಿನ  ವಿದ್ವಾನ್‌ ಎಚ್‌.ಎಸ್‌. ವೇಣುಗೋಪಾಲ್ ಕೊಳಲು ವಾದನ ಪ್ರಮುಖ ಆಕರ್ಷಣೆಯಾಗಿರಲಿದೆ. […]

Scroll to Top