
ನವೆಂಬರ್ 7: ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ
Rashtrotthana Sahitya Keshava Shilpa, Kempegowda Nagar, Bangalore, Karnataka, Indiaನವೆಂಬರ್ 7: ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 7: ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 8: ಶಾಲಾ ಕಾರ್ಯಕ್ರಮ ಆಚಾರ್ಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕದ ಪ್ರಸಿದ್ಧ ಜಾನಪದ ಗಾಯಕರದ ಕಡಬಗೆರೆ ಮುನಿರಾಜು ಮತ್ತು ತಂಡದವರಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. ದಿನಾಂಕ: ನವೆಂಬರ್ 8, 2025 ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019 ಪ್ರವೇಶ: ಎಲ್ಲರಿಗೂ ಮುಕ್ತ
ನವೆಂಬರ್ 9: ಅನಕೃ ಪ್ರತಿಷ್ಠಾನದ ಕಾರ್ಯಕ್ರಮ ಸಮಯ: ಬೆಳಗ್ಗೆ 11 ಗಂಟೆಗೆ
ಅವಧಾನಿ ಶ್ರೀ ಗಣೇಶ್ ಭಟ್ ಕೊಪ್ಪಲತೋಟ ಮತ್ತು ಸಂಗಡಿಗರಿಂದ ಅಷ್ಟಾವಧಾನ ನಡೆಯಲಿದೆ. ಸಮಯ: ಸಂಜೆ 5ರಿಂದ ರಾತ್ರಿ 8ರವರೆಗೆ
ಸಂಜೆ 6ರಿಂದ 7ರವರೆಗೆ ಕಥಕ್
ನವೆಂಬರ್ 10ರಂದು ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅದಿತಿ ಸಿಂಹ ಸಂಗೀತ ದಿನಾಂಕ: ನವೆಂಬರ್ 11 ಸಮಯ: ಸಂಜೆ 6 ರಿಂದ ರಾತ್ರಿ 7 ಗಂಟೆಯವರೆಗೆ ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019 ಪ್ರವೇಶ: ಎಲ್ಲರಿಗೂ ಮುಕ್ತ
ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಪ್ರಯುಕ್ತ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 12ರಂದು ವೀಣಾ ವಾದನ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಂಗೀತ ಶಾಲೆಯ ತಂಡವು ನಡೆಸಿಕೊಡಲಿದೆ.
ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ನಮಿತಾ ದೇಸಾಯಿ- ನೃತ್ಯ ರೂಪಕ: ನವೆಂಬರ್ 13 ಗುರುವಾರ ಆಯೋಜಿಸಲಾಗಿದೆ.