
ಸಂಜೆ 6ರಿಂದ 7ರವರೆಗೆ ಕಥಕ್
Rashtrotthana Sahitya Keshava Shilpa, Kempegowda Nagar, Bangalore, Karnataka, Indiaಸಂಜೆ 6ರಿಂದ 7ರವರೆಗೆ ಕಥಕ್
ಸಂಜೆ 6ರಿಂದ 7ರವರೆಗೆ ಕಥಕ್
ನವೆಂಬರ್ 10ರಂದು ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅದಿತಿ ಸಿಂಹ ಸಂಗೀತ ದಿನಾಂಕ: ನವೆಂಬರ್ 11 ಸಮಯ: ಸಂಜೆ 6 ರಿಂದ ರಾತ್ರಿ 7 ಗಂಟೆಯವರೆಗೆ ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019 ಪ್ರವೇಶ: ಎಲ್ಲರಿಗೂ ಮುಕ್ತ
ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025ರ ಪ್ರಯುಕ್ತ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 12ರಂದು ವೀಣಾ ವಾದನ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಂಗೀತ ಶಾಲೆಯ ತಂಡವು ನಡೆಸಿಕೊಡಲಿದೆ.
ಸಂಜೆ 7 ಗಂಟೆಯಿಂದ ಶ್ರೀ ದಿವಾಕರ ಹೆಗಡೆ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ನಮಿತಾ ದೇಸಾಯಿ- ನೃತ್ಯ ರೂಪಕ: ನವೆಂಬರ್ 13 ಗುರುವಾರ ಆಯೋಜಿಸಲಾಗಿದೆ.
ನವೆಂಬರ್ 14ರಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಜೆಜಿಆರ್ವಿಕೆ ಶಾಲಾ ವಿದ್ಯಾರ್ಥಿಗಳಿಂದ ಮತ್ತು 7 ಗಂಟೆಯಿಂದ 8 ಗಂಟೆಯವರೆಗೆ ಪೂರ್ಣ ಪ್ರಮತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್ 15ರ ಶನಿವಾರ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1.30 ಗಂಟೆಯವರೆಗೆ ಬೆಂಗಳೂರಿನ ಆರ್ಎನ್ಎಸ್ ಎಫ್ಜಿಸಿ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕನ್ನಡ ಪುಸ್ತಕ ಹಬ್ಬ 2025: ನವೆಂಬರ್ 15ರಂದು ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಖ್ಯಾತ ಗಾಯಕಿ ಸಂಗೀತ ಕಟ್ಟಿ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪುಸ್ತಕ ಬಿಡುಗಡೆ
ಕನ್ನಡ ಪುಸ್ತಕ ಹಬ್ಬ 2025: ನವೆಂಬರ್ 16ರಂದು ಭಾನುವಾರ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ಯಕ್ಷಗಾನ ಜರುಗಲಿದೆ. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸುಂದೋಪಸುಂದ ಕಾಳಗ/ ರುಕ್ಮಿಣಿ ವಿಜಯ ಯಕ್ಷಗಾನ ನಡೆಯಲಿದೆ. ದಿನಾಂಕ: ನವೆಂಬರ್ 16, 2025 ಸಮಯ: ಸಂಜೆ […]