
ನವೆಂಬರ್ 12 ಬುಧವಾರ: ವೀಣಾ ವಾದನ (ಶ್ರೀ ಸದ್ಗುರು ಸಂಗೀತ ಶಾಲೆ)
Rashtrotthana Sahitya Keshava Shilpa, Kempegowda Nagar, Bangalore, Karnataka, Indiaಕನ್ನಡ ಪುಸ್ತಕ ಹಬ್ಬ 2025ರ ಪ್ರಯುಕ್ತ ಬೆಂಗಳೂರಿನ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 12ರಂದು ವೀಣಾ ವಾದನ ಕಾರ್ಯಕ್ರಮವನ್ನು ಶ್ರೀ ಸದ್ಗುರು ಸಂಗೀತ ಶಾಲೆಯ ತಂಡವು ನಡೆಸಿಕೊಡಲಿದೆ.