
ನವೆಂಬರ್ 27: ಸುಗಮ ಸಂಗೀತ- ಶ್ರೀ ನರಹರಿ ದೀಕ್ಷಿತ್
Rashtrotthana Sahitya Keshava Shilpa, Kempegowda Nagar, Bangalore, Karnataka, Indiaಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ಸೃಜನಾ ಸಂಗೀತಶಾಲೆಯ ಪ್ರಸ್ತುತಿ. ನಿರ್ದೇಶನ: ಶ್ರೀ ನರಹರಿ ದೀಕ್ಷಿತ್.
ಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ಸೃಜನಾ ಸಂಗೀತಶಾಲೆಯ ಪ್ರಸ್ತುತಿ. ನಿರ್ದೇಶನ: ಶ್ರೀ ನರಹರಿ ದೀಕ್ಷಿತ್.
ಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿ, ಲಿತ್ ಕ್ಯಾಸಲ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಕನ್ನಡ ಪುಸ್ತಕ ಹಬ್ಬ 2025ರ ಪ್ರಯುಕ್ತ ನವೆಂಬರ್ 29ರಂದು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿನಾಂಕ: ನವೆಂಬರ್ 29 ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್ 29ರಂದು ಹಳೆಯ ಕನ್ನಡ ಸಿನಿಮಾ ಹಾಡುಗಳನ್ನು ಇಷ್ಟಪಡುವವರಿಗೆ ಸೊಗಸಾದ ಸಂಜೆ ಇರಲಿದೆ. ಏಕೆಂದರೆ, ಅಂದು ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡ ಹಳೆಯ ಸಿನಿಮಾ ಹಾಡುಗಳನ್ನು (nagachandrika bhat songs) ಪ್ರಸ್ತುತಪಡಿಸಲಿದೆ.
ಡಿಸೆಂಬರ್ 1: ಹಿಂದೂಸ್ತಾನಿ ಸಂಗೀತ- ಶ್ರೀ ರಾಮಭಕ್ತಾನುಗ್ರಹ/ ಹಿಂದೂಸ್ತಾನೀ ಸಂಗೀತ ವಿದ್ಯಾಲಯ ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019
ಕರ್ನಾಟಕ ಸಂಗೀತ- ಡಾ|| ಅಮೃತವರ್ಷಿಣೀ ಸ್ಥಳ:ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019