ನವೆಂಬರ್‌ 28 ಶುಕ್ರವಾರ: ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

Rashtrotthana Sahitya Keshava Shilpa, Kempegowda Nagar, Bangalore

ಕನ್ನಡ ಪುಸ್ತಕ ಹಬ್ಬ 2025: ಸಂಜೆ 6 ಗಂಟೆಯಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬನಶಂಕರಿ, ಲಿತ್‌ ಕ್ಯಾಸಲ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸ್ಥಳ: ಕೇಶವಶಿಲ್ಪ ಸಭಾಂಗಣ, ಕೆಂಪೇಗೌಡನಗರ, ಬೆಂಗಳೂರು- 560019

Scroll to Top