
ಹಳೆಯ ಸಿನೆಮಾ ಹಾಡುಗಳು- ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು ತಂಡದಿಂದ
Rashtrotthana Sahitya Keshava Shilpa, Kempegowda Nagar, Bangalore, Karnataka, Indiaಕನ್ನಡ ಪುಸ್ತಕ ಹಬ್ಬ 2025ರ ನವೆಂಬರ್ 29ರಂದು ಹಳೆಯ ಕನ್ನಡ ಸಿನಿಮಾ ಹಾಡುಗಳನ್ನು ಇಷ್ಟಪಡುವವರಿಗೆ ಸೊಗಸಾದ ಸಂಜೆ ಇರಲಿದೆ. ಏಕೆಂದರೆ, ಅಂದು ಶ್ರೀಮತಿ ನಾಗಚಂದ್ರಿಕಾ ಭಟ್ ಮತ್ತು […]