
ಕನ್ನಡ ಪುಸ್ತಕ ಹಬ್ಬ 2025: ವಿ. ದಕ್ಷಿಣಮೂರ್ತಿ ಮತ್ತು ತಂಡದಿಂದ ನಾದಸ್ವರ
Rashtrotthana Sahitya Keshava Shilpa, Kempegowda Nagar, Bangaloreಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ ನವೆಂಬರ್ 4ರಂದು ಶ್ರೀ ದಕ್ಷಿಣಾಮೂರ್ತಿ ಮತ್ತು ತಂಡದವರಿಂದ ನಾದಸ್ವರ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ವಿ. ದಕ್ಷಿಣಮೂರ್ತಿ ಅವರು ಕರ್ನಾಟಕದ ಪ್ರಸಿದ್ಧ ನಾದಸ್ವರ ವಿದ್ವಾಂಸರಾಗಿದ್ದು, ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ನಾದಸ್ವರವು ಕರ್ನಾಟಕ […]