ಕನ್ನಡ ಪುಸ್ತಕ ಹಬ್ಬ 2025ರ ಭಾಗವಾಗಿ, ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ಭಾವನೆಯ ಸಂಗೀತಾತ್ಮಕ ಅಭಿವ್ಯಕ್ತಿಯಾಗಿ ನವೆಂಬರ್ 3ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆಗಳನ್ನು ಪ್ರಸಿದ್ಧ ಗಾಯಕಿ ಪದ್ಮಿನಿ ಓಕ್ ಹಾಡಲಿದ್ದಾರೆ. ರಾಷ್ಟ್ರೀಯ ಏಕತೆ, ಭಕ್ತಿ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಾದರಪಡಿಸುವ […]