ಡಿಸೆಂಬರ್ 03ರಂದು ಭರತನಾಟ್ಯ ಪ್ರದರ್ಶನ: ಡಾ. ಸಂಜನಾ
Rashtrotthana Sahitya Keshava Shilpa, Kempegowda Nagar, Bangaloreಐದನೇ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಂಸ್ಕಾರ ಭಾರತೀ ಸಹಯೋಗದಲ್ಲಿ ಸಾಹಿತ್ಯ-ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗಿದೆ. ಡಿಸೆಂಬರ್ 03ರಂದು ಸಂಜೆ 6ಕ್ಕೆ ಡಾ. ಸಂಜನಾ ಅವರು […]