ಯಕ್ಷಗಾನ – ಕುಶ ಲವ ಕಾಳಗ: ಶ್ರೀರಾಮ ದರ್ಶನ, ಕರ್ನಾಟಕ ಮಹಿಳಾ ಯಕ್ಷಗಾನದವರಿಂದ, ಯಕ್ಷ ಗುರು ಶ್ರೀ ಶ್ರೀನಿವಾಸ ಸಾಸ್ತಾನ ಅವರ ನಿರ್ದೇಶನದಲ್ಲಿ ಕುಶ ಲವ ಕಾಳಗ ಪ್ರದರ್ಶನಗೊಂಡಿತು.