ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 37 ದಿನಗಳ ಕನ್ನಡ ಪುಸ್ತಕ ಹಬ್ಬದ ಸಾಂಸ್ಕೃತಿಕ ಸಂಜೆಯ ಮೊದಲ ದಿನ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಅವರ ತಂಡದವರಿಂದ ಲಯಲಾವಣ್ಯ – ತಾಳವಾದ್ಯಗೋಷ್ಠಿ ಕಾರ್ಯಕ್ರಮವು ನೆರೆದವರ ಮನ ರಂಜಿಸಿತು.