ಭಾರತಾಂಬೆಗೆ ನಾದನೈವೇದ್ಯ: ಡಾ|| ಪದ್ಮಿನಿ ಓಕ್ ಮತ್ತು ತಂಡದ ಕಾರ್ಯಕ್ರಮ (ಚಿತ್ರಗಳು)

ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ಆಯೋಜಿಸಲಾದ ಸಾಹಿತ್ಯ-ಸಂಸ್ಕೃತಿ ಉತ್ಸವದ ನಾಲ್ಕನೆ ದಿನದಂದು ಕರ್ನಾಟಕದ ಪ್ರಸಿದ್ಧ ಗಾಯಕಿ ಡಾ|| ಪದ್ಮಿನಿ ಓಕ್ ಮತ್ತು ತಂಡದವರಿಂದ “ಸಂಘ ಶತಾಬ್ದ : ನಾದನೈವೇದ್ಯ” ಕಾರ್ಯಕ್ರಮವು ನಡೆಯಿತು. ತಮ್ಮ ಕಂಠ ಸಿರಿಯಿಂದ ಕಲಾವಿದರು ಪ್ರೇಕ್ಷಕರ ಮನಗೆದ್ದ ಸುಂದರ ಕ್ಷಣಗಳು ಇಂತಿವೆ…..

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ

Share:

ಇನ್ನಷ್ಟು ಸುದ್ದಿ-ಲೇಖನಗಳು

Scroll to Top