Showing all 15 results
Price
Category
Status
-
Others
Jivana Dharma Yoga – A Modern Commentary on the Bhagavad Gita
₹1,000.00 Buy NowJivana Dharma Yoga – A Modern Commentary on the Bhagavad Gita by D. V. Gundappa (DVG) offers a refreshing and deeply practical perspective on one of India’s greatest spiritual texts. Far from being only a scripture for seekers of ultimate liberation, the Bhagavad-gītā is revealed here as a guide for good living.
-
Others
ಅಂತರಂಗ-ತರಂಗ | ಕಾ.ಶ್ರೀ. ನಾಗರಾಜ.
₹60.00 Buy Nowಪುಸ್ತಕದ ಹೆಸರು: ಅಂತರಂಗ-ತರಂಗ
ಲೇಖಕರು: ಕಾ. ಶ್ರೀ. ನಾಗರಾಜ
ಪ್ರಕಾಶಕರು: ಶ್ರೀ ಹರಿಪ್ರಕಾಶ ಕೋಣೆಮನೆಭಾರತದೇಶದಲ್ಲಿ ತುರ್ತು ಅವಶ್ಯವಾಗಿರುವ ಹಿಂದುಸಂಘಟನೆಯನ್ನು ಸಾಂಗಗೊಳಿಸಿದ ಸಂಸ್ಥೆಗಳ ಪೈಕಿ ಪ್ರಮುಖವಾದದ್ದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ನಾಗಪುರ ನಿವಾಸಿ ಕೇಶವ ಬಲಿರಾಮ ಹೆಡಗೇವಾರ್ ಸ್ಥಾಪಿಸಿದ ಈ ಸಂಘಕ್ಕೀಗ 100ರ ಹರೆಯ. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರಣೀಯ ಸರಸಂಘಚಾಲಕರ ಆಪ್ತನುಡಿಗಳನ್ನು ಸಂಗ್ರಹಿಸಿ ಅಂತರಂತ-ತರಂಗ ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ ಲೇಖಕ ಕಾ.ಶ್ರೀ. ನಾಗರಾಜ.
-
Others
ಉಪನಿಷತ್ ದರ್ಶನ
₹100.00 Buy Nowಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
-
Others
ಎಮರ್ಜೆನ್ಸಿ – ಸಂವಿಧಾನದ ಕೊಲೆಗೆ ನಡೆದ ಸಂಚು |ರೋಹಿತ್ ಚಕ್ರತೀರ್ಥ|
₹299.00Original price was: ₹299.00.₹269.00Current price is: ₹269.00. Buy Now -
Others
ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ |ಡಾ. ಶಿವಾನಂದ ಆರ್. ನಾಗಣ್ಣವರ
₹200.00Original price was: ₹200.00.₹180.00Current price is: ₹180.00. Buy Now -
Others
ನೆನಪೇ ಸಂಗೀತ ಕನ್ನಡ ಪುಸ್ತಕ | Nenape Sangeetha – Kannada Book | Life Story of Singer Vidyabhushana
₹220.00 Buy Nowಪುಸ್ತಕದ ಹೆಸರು: ನೆನಪೇ ಸಂಗೀತ
ಲೇಖಕರು: ವಿದ್ಯಾಭೂಷಣ
ಪ್ರಕಾಶಕರು: ಉದ್ಗೀಥ ಪ್ರಕಾಶನ
ಕನ್ನಡ ನಾಡಿನ ಖ್ಯಾತ ಗಾಯಕ ವಿದ್ಯಾಭೂಷಣರ ಜೀವನ ಕಥನ ಹೊಂದಿರುವ ಪುಸ್ತಕವಿದು. ವಿದ್ಯಾಭೂಷಣರ ಬಾಲ್ಯಕಾಲ, ಸನ್ಯಾಸತ್ವ ಸ್ವೀಕರಿಸುವುದಕ್ಕೂ ಮೊದಲಿನ ದಿನಗಳು, ಒಲ್ಲದ ಸನ್ಯಾಸ, ವಿಷಮ ಪರಿಸ್ಥಿತಿಯ ದಿನಗಳು, ಆಶ್ರಮ ತ್ಯಾಗದ ಹಿಂದಿನ ತಳಮಳಗಳು ಹೀಗೆ ಅವರ ಬದುಕಿನ ವಿವಿಧ ಮಜಲುಗಳನ್ನು ತೆರೆದಿಡುವ ಪುಸ್ತಕ ನೆನಪೇ ಸಂಗೀತ.
-
Others
ಬದುಕುಳಿದವರು ಕಂಡಂತೆ: ವಿಶ್ವೇಶ್ವರ ಭಟ್ | Badukulidavaru Kandanthe By Vishweshwar Bhat Book
₹450.00 Buy Nowಪುಸ್ತಕದ ಹೆಸರು: ಬದುಕುಳಿದವರು ಕಂಡಂತೆ
ಲೇಖಕರು: ವಿಶ್ವೇಶ್ವರ ಭಟ್
ಪ್ರಕಾಶಕರು: ವಿಶ್ವವಾಣಿ ಪುಸ್ತಕ2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ಭಯಾನಕ ಹತ್ಯಾಕಾಂಡದಲ್ಲಿ ಬದುಕುಳಿದವರು ಹೇಳಿದ ಮನಮಿಡಿಯುವ, ರೋಚನ ಕಥನ ಈ ಪುಸ್ತಕದಲ್ಲಿದೆ. ಇದು ಮರೆಯಲಾಗದ ವೀರರ, ಊಹಿಸಲಾಗದ ಕಥೆಗಳು. ಇದು ಕೇವಲ ನೋವಿನ ಕಥೆಗಳಲ್ಲ, ಪ್ರತಿ ಕಠಿಣ ಸವಾಲನ್ನು ಎದುರಿಸಿ ನಿಂತ ಮಾನವ ಚೇತನದ ಸ್ಫೂರ್ತಿಯ ಸೆಲೆ. ಇದು ಯಾರೋ ಹೇಳಿದ ಗೋಳಿನ ಕಥೆಯಲ್ಲ. ಇದು ಒಂದು ಹತ್ಯಾಕಾಂಡದ ಡಾರ್ಕ್ ಡೈರಿ.
-
Others
ಬ್ರಹ್ಮಖುಷಿ: ಯೋಗಿಯೊಬ್ಬನ ಕಥೆ | Brahma Rhushi By Girish V.S. (Kannada Book)
₹550.00 Buy Nowಪುಸ್ತಕದ ಹೆಸರು: ಬ್ರಹ್ಮಋಷಿ: ಯೋಗಿಯೊಬ್ಬನ ಕಥೆ
ಲೇಖಕರು: ಗಿರೀಶ್ ವಿ.ಎಸ್.
ಪ್ರಕಾಶಕರು: ಋಷಿ ಸ್ವರ ಪಬ್ಲಿಕೇಷನ್ಸ್
ಈ ಪುಸ್ತಕದ ಹೆಸರು ಬ್ರಹ್ಮ ಋಷಿ ಯೋಗಿಯೊಬ್ಬನ ಕಥೆ. ಬ್ರಹ್ಮ ಋಷಿ ಅಂದರೆ ಯಾರು, ಹೇಗೆ ಅವರು ರೂಪುಗೊಳ್ಳುತ್ತಾರೆ ಎಂಬುದೇ ಈ ಪುಸ್ತಕದ ವಸ್ತು.
ʼಇಲ್ಲಿ ಘಟನೆಗಳೊಂದಿಗೆ ಸ್ವಾಮೀಜಿ ಅವರು ಬೋಧಿಸಿದ ಹಲವಾರು ವಿಶಿಷ್ಟ ವಿಚಾರಗಳನ್ನು ಹಿಡಿಯುವ ಪ್ರಯತ್ನವೇ ಮುಖ್ಯವಾಗಿರುತ್ತದೆ. ಹಾಗಾಗಿ ಇದು ಯಾವ ರೀತಿಯ ಪುಸ್ತಕವೆಂದು ಅಥವಾ ಎಷ್ಟರಮಟ್ಟಿಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಎಂಬುದು ನನಗೆ ಅರಿವಿಲ್ಲ. ಆದರೆ ಸತ್ಯ ವಿಚಾರಗಳನ್ನು ನಿಮ್ಮ ಮುಂದೆ ಇಡುವ ಪ್ರಾಮಾಣಿಕ ಪ್ರಯತ್ನವೆಂದು ನಾನು ಹೇಳುತ್ತೇನೆʼ ಎಂದು ಈ ಪುಸ್ತಕವನ್ನು ಬರೆದ ಗಿರೀಶ್ ವಿ.ಎಸ್. ಅವರು ಲೇಖಕರ ಮಾತಿನಲ್ಲಿ ಬರೆದುಕೊಂಡಿದ್ದಾರೆ. -
Ayodhya Publications
ಮಹಾಕಾಲ-2 ಸ್ಥಿತಿ |ಜಿ ಬಿ ಹರೀಶ|
₹399.00Original price was: ₹399.00.₹360.00Current price is: ₹360.00. Buy Now -
Others
ಮುಚ್ಚಿಟ್ಟ ದಲಿತ ಚರಿತ್ರೆ (ಅಂಬೇಡ್ಕರ್ ಮತ್ತು ಮಂಡಲ್ ಹೇಳಿದ ಇಸ್ಲಾಂ ಕುರಿತ ಸತ್ಯಗಳು) | ರಾಕೇಶ್ ಶೆಟ್ಟಿ
₹150.00 Buy Nowಪುಸ್ತಕದ ಹೆಸರು- ಮುಚ್ಚಿಟ್ಟ ದಲಿತ ಚರಿತ್ರೆ
ರಚನೆ-ರಾಕೇಶ್ ಶೆಟ್ಟಿ
ಪ್ರಕಾಶನ- ನಿಲುಮೆ ಪ್ರಕಾಶನ
-
Others
ಸನಾತನ ಧರ್ಮ | Sanatana Dharma
₹250.00Original price was: ₹250.00.₹225.00Current price is: ₹225.00. Buy Nowಪುಸ್ತಕದ ಹೆಸರು: ಸನಾತನ ಧರ್ಮ
ಹಿಂದೂಧರ್ಮ ಮತ್ತು ಮೌಲ್ಯಗಳ ಪ್ರಾಥಮಿಕ ಪಾಠ್ಯ
ಅನುವಾದಕರು: ಎನ್. ಎಂ. ಶಾಂತಿನಾಥ
ಪ್ರಕಾಶಕರು: ಸದಾತನ, ಬೆಂಗಳೂರು
ಎರಡನೆಯ ಮುದ್ರಣ: 2024
Sanātana Dharma is a foundational Kannada book introducing the core principles of Hinduism and its value system. Translated by N. M. Shanthinath and published by Sanatana, Bengaluru, this updated 2024 second edition offers an accessible guide for students and readers seeking clarity on ancient Indian philosophy, culture, and spiritual traditions. Perfect for beginners and value-based learning. -
Others
ಸನಾತನ: ನಿತ್ಯ ನೂತನ | ದು. ಗು. ಲಕ್ಷ್ಮಣ್| Sanatana: Nitya Nootana – Insights into Sanatana Dharma by Du.Gu. Lakshmana (Kannada Book)
₹160.00 Buy Nowಪುಸ್ತಕ: ಸನಾತನ ನಿತ್ಯ ನೂತನ
ಲೇಖಕರು: ದು.ಗು.ಲಕ್ಷ್ಮಣ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ದು.ಗು. ಲಕ್ಷ್ಮಣ್ ಅವರು ಹೊಸದಿಗಂತ, ಅಜೇಯ, ನವಪರ್ವ, ಸುದರ್ಶನ, ಕಲಾದರ್ಶನ ಮೊದಲಾದ ಪತ್ರಿಕೆಗಳಿಗೆ ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ವಾರ್ಷಿಕ ಸಂಚಿಕೆಗಳಿಗೆ ಬರೆದ ಲೇಖನಗಳ ಸಂಗ್ರಹವನ್ನು ಒಗ್ಗೂಡಿಸಿ ಸನಾತನ ನಿತ್ಯನೂತನ ಎಂಬ ಕೃತಿಯನ್ನು ಹೊರ ತರಲಾಗಿದೆ. -
Others
ಸಂವಿಧಾನ ಬದಲಾಯಿಸಿದ್ದು ಯಾರು? | ವಿಕಾಸ್ ಕುಮಾರ್ ಪಿ |
₹299.00Original price was: ₹299.00.₹270.00Current price is: ₹270.00. Buy Nowಬಾಬಾಸಾಹೇಬರ ಸಂವಿಧಾನ ನಮಗೆ ದಾರಿ ದೀಪ. ಬಾಬಾಸಾಹೇಬರ ಸಂವಿಧಾನ ನಮಗೆ ಧರ್ಮ ಗ್ರಂಥ. ನಮ್ಮ ಸರ್ಕಾರ ನಡೆಸುವುದಕ್ಕಿರುವ ಧರ್ಮಗ್ರಂಥ.
-
Others
ಸ್ವಾಮೀಜಿ ಮಾಡಿದ ಯಾಗಗಳು | ಗಿರೀಶ್ ವಿ.ಎಸ್. | Swameeji Madida Yagagalu By Girish V S
₹500.00 Buy Nowಪುಸ್ತಕದ ಹೆಸರು: ಸ್ವಾಮೀಜಿ ಮಾಡಿದ ಯಾಗಗಳು
ಲೇಖಕರು: ಗಿರೀಶ್ ವಿ. ಎಸ್.
ಪ್ರಕಾಶನ: ಋಷಿ ಸ್ವರ ಪಬ್ಲಿಕೇಷನ್ಸ್
ಹಿಂದಿನ ಕಾಲದಲ್ಲಿ ಪ್ರತಿ ರಾಜನು ತನ್ನ ಆಡಳಿತ ಸಮಯದಲ್ಲಿ ಏಕೆ ಒಂದಲ್ಲ ಒಂದು ಯಾಗವನ್ನು ಮಾಡುತ್ತಿದ್ದನು. ಯಾಗವೆಂಬದು ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ಹಾಸು ಹೊಕ್ಕಾಗಿದೆ. ನಿಜವಾಗಿ ಯಾಗಗಳನ್ನು ಮಾಡಲು ಯಾವ ರೀತಿಯ ಅಳತೆಗಳಿರಬೇಕು, ಎಷ್ಟು ಅಧ್ಯಯನ ಸಂಯೋಜನೆಯನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಈ ಪುಸ್ತಕವು ನಿಮಗೆ ಒಂದಷ್ಟು ವಿಷಯವನ್ನು ತಿಳಿಸುವ ದಾರಿದೀಪವಾಗಬಹುದು.














